5A ಕಾಲುವೆ ನಿರ್ಮಾಣಕ್ಕೆ ಒತ್ತಾಯಿಸಿ, ಬುದ್ದಿನ್ನಿ ಎನ್. ಗ್ರಾಮದ ಹೋರಾಟ 157 ನೇ ದಿನಕ್ಕೆ ಬಿದ್ದರು ಕ್ಯಾರೆ ಎನ್ನದ ಅಧಿಕಾರಿಗಳು.
ರಾಯಚೂರು ಜಿಲ್ಲೆಯ ಮಸ್ಕಿ ಕ್ಷತ್ರದ ಜನತೆಯು ಎನ್ನಾರ್ಬಿಸಿ 5ಎ ಕಾಲುವೆ ಜಾರಿಗಾಗಿ ಬುದ್ದಿನ್ನಿ ಎಸ್ ಗ್ರಾಮದಲ್ಲಿ 157ನೇ ದಿನದ ಅನಿರ್ದಿಷ್ಟಾವಧಿ ಧರಣಿ ಮಸ್ಕಿ ಕ್ಷೇತ್ರದ 58 ಹಳ್ಳಿಗಳ ಬೇಡಿಕೆಯಾದ ನಾರಾಯಣಪುರ ಬಲದಂಡೆ 5ಎ ಪಾಮನಕಲ್ಲೂರು ಶಾಖಾ ಕಾಲುವೆ ಯೋಜನೆ ಜಾರಿಯಾಗುವಂತೆ ಆಗ್ರಹಿಸಿ ಅನ್ನದಾತರು ನಡೆಸುತ್ತಿರುವ ಹೋರಾಟ ರವಿವಾರಕ್ಕೆ 156 ನೇ ದಿನಕ್ಕೆ ಕಾಲಿಟ್ಟಿದೆ ಪಾಮನಕಲ್ಲೂರಿನಲ್ಲಿ ಆರಂಭವಾದ ಹೋರಾಟ ಬುದ್ದಿನ್ನಿ ಎಸ್ ಗ್ರಾಮಕ್ಕೆ ವಿಸ್ತರಿಸಿರುವ ರೈತರು ಕೋವಿಡ್ ನೀತಿ ನಿಯಮಗಳನ್ನು ಪಾಲಿಸಬೇಕಾಗಿರುವುದರಿಂದ ರೈತರು ಕಡಿಮೆ ಸಂಖ್ಯೆಯಲ್ಲೂ ಹೋರಾಟವನ್ನು ಮುಂದುವರಿಸಿದ್ದಾರೆ, ಹೋರಾಟ ಸಮಿತಿ ಅಧ್ಯಕ್ಷ ಬಸವರಾಜಪ್ಪಗೌಡ ಹರ್ವಾಪುರ, ಪ್ರಧಾನ ಕಾರ್ಯದರ್ಶಿ ನಾಗರಡ್ಡೆಪ್ಪ ದೇವರಮನಿ,ಮಾರಲದಿನ್ನಿ ತಾಲ್ಲೂಕು ಪಂಚಾಯಿತಿ ಸದಸ್ಯ ಮೌನೇಶ ಬುದ್ದಿನ್ನಿ, ಮಲ್ಲಪ್ಪ ನಾಗಲಾಪೂರ, ಭೀಮಣ್ಣ ವಗ್ಗರ,ದೇವೇಂದ್ರಪ್ಪ ಕನಸಾವಿ,ಗಂಗಪ್ಪ ಅಮೀನಗಡ, ರಾಮಪ್ಪ ಅಮೀನಗಡ, ಯಮನಪ್ಪ ಮುದಬಾಳ,ಅಮರಪ್ಪ ಭಜಂತ್ರಿ,ರಾಮಪ್ಪ ಭಜಂತ್ರಿ, ಅಮರಪ್ಪ ಭಜಂತ್ರಿ ಸೇರಿದಂತೆ ಇನ್ನಿತರ ರೈತರು ಇದ್ದರು ವರದಿ -. ಬಾಲರಾಜ ಯಾದವ್