73 ನೆಯ ಗಣರಾಜ್ಯೋತ್ಸವವನ್ನು ವಿಜ್ರಂಭಣೆಯಿಂದ ಅದ್ದೂರಿಯಿಂದ ಆಚರಿಸಲಾಯಿತು ಜೊತೆಗೆ ಅಲ್ಪೋಪಹಾರ ಅನಾಥಾಶ್ರಮದಲ್ಲಿ ವ್ಯವಸ್ಥೆ ಮಾಡಿಸಲಾಯಿತು…
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆ ಸಂಕೇಶ್ವರ್ ಬ್ಲೆಸ್ಸಿಂಗ್ ಚಿಲ್ಡ್ರನ್ಸ್ ವಿಡೋಸ್ ಓಲ್ಡe ಜ್ ಹೋಮ್ National human rights anty crime and anty corruption bureau.new delhi 73 ನೆಯ ಗಣರಾಜ್ಯೋತ್ಸವವನ್ನು ವಿಜ್ರಂಭಣೆಯಿಂದ ಅದ್ದೂರಿಯಿಂದ ಆಚರಿಸಲಾಯಿತು ಜೊತೆಗೆ ಅಲ್ಪೋಪಹಾರ ಅನಾಥಾಶ್ರಮದಲ್ಲಿ ವ್ಯವಸ್ಥೆ ಮಾಡಿಸಲಾಯಿತು 73 ಗಣರಾಜ್ಯೋತ್ಸವವನ್ನು ಧ್ವಜಾರೋಹಣವನ್ನು ಅವನ ಪಿಎಸ್ಐ ಕುಮಾರ್ ಹಾಡ್ಕಾರ್ ಪುರಸಭೆಯ ಸದಸ್ಯರು ದತ್ತ ವಾಸ್ಟರ್ ನೆರವೇರಿಸಿದರು ಪಿಎಸ್ಐ ಕುಮಾರ್ ಹಾಡ್ಕಾರ್ ಸರ್ ಮಾತನಾಡಿ ಸಂವಿಧಾನ ಜಾರಿಗೆ ಬಂದ ದಿನ ಇವತ್ತು ಎಲ್ಲರೂ ಕೂಡಿ ನಾವು ಗಣರಾಜ್ಯೋತ್ಸವದ ಆಚರಿಸುವ ಜವಾಬ್ದಾರಿ ನಮ್ಮದು ಎಂದು ಹೇಳಿದರು ಈ ಸಂಸ್ಥೆಯ ಹಿರೇಮನಿ ಸರ್ ಅವರಿಗೆ ಅನಾಥ ಮಕ್ಕಳಿಗೆ ಎಲ್ಲಾ ರೀತಿ ಕಾಳಜಿ ವಹಿಸುತ್ತಿದ್ದಾರೆ ಇವರ ಮುಂದಿನ ರೂಪಿಸುತ್ತಿದ್ದಾರೆ ಅದಕ್ಕೆ ಇವರಿಗೆ ನಮ್ಮ ಪರವಾಗಿ ಅಭಿನಂದನೆ ಧನ್ಯವಾದ ತಿಳಿಸುತ್ತೇನೆ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆ ಸಂಕೇಶ್ವರ್ ಬ್ಲೆಸ್ಸಿಂಗ್ ಚಿಲ್ಡ್ರನ್ಸ್ ವಿಡೋಸ್ ಓಲ್ಡe ಜ್ ಹೋಮ್ ಸಂಸ್ಥಾಪಕರಾದ ಆರ್ ಎನ್ ಹಿರೇಮನಿ ಸಂಗೀತ ಹಿರೇಮನಿ ಇವರಿಗೆ ವಿಜ್ರಂಭಣೆಯಿಂದ ಅದ್ದೂರಿಯಿಂದ ಸನ್ಮಾನ ಮಾಡಲಾಯಿತು ಪುರಸಭೆ ಸದಸ್ಯರಾದ ದತ್ತ ವಾಸ್ಟರ್ ಮಾತನಾಡಿ 73 ಗಣರಾಜ್ಯೋತ್ಸವದ ಎಲ್ಲರಿಗೂ ಶುಭಾಶಯಗಳು ಎಲ್ಲರಿಗೂ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಮುದ್ದು ಮಕ್ಕಳಿಗೆ ಮುಂದಿನ ಭವಿಷ್ಯದ ಬಗ್ಗೆ ರೂಪಿಸಬೇಕು ಪರಿಗೆ ಎಲ್ಲಾ ರೀತಿಯ ಸೌಲಭ್ಯ ಸಿಗಬೇಕು ಎಂದು ಹೇಳಿದರು ದೃಶ್ಯಾವಳಿಯಲ್ಲಿ ನೋಡಬಹುದು ಇದೇ ಸಂದರ್ಭದಲ್ಲಿ ಇಲಿಯಾಸ್ ನಾಲಬಂದ NHRACACB ಇಂಚಾರ್ಜ್ ಮುಜೀಬ್ ನಾಲಬಂದ ಅಭಿಷೇಕ್ ಶಿರಸಾಗರ್ ಪೈಜಾನ ನಾಲಬಂದ ಶಿವಾಜಿ ಕಾಂಬಳೆ ಅನಿಲ ದೇವಕತ್ತೆ ಬಾಲಕೃಷ್ಣ ಲಾಂಡಗೆ ಶಿವರಾಜ್ ಭಜಂತ್ರಿ ಮೆಹಬೂಬ ನದಾಫ್ ಪ್ರಶಾಂತ್ ಬೇಳ್ಳOಕಿ ಮುಖ್ಯ ಅತಿಥಿಗಳು ಸಂಜು ಗಿರಿ ಎಂ ಎಂ ಶರ್ಮಾ ಮುಖ್ಯ ಅತಿಥಗಳು ಮಾತನಾಡಿ ಮುದ್ದು ಮಕ್ಕಳಿಗೆ ಅನಾಥ ಮಕ್ಕಳಿಗೆ ಎಲ್ಲಾ ವ್ಯವಸ್ಥೆ ಆಗಬೇಕಾಗಿದೆ ಸರಕಾರದಿಂದ ಹಿರೇಮನಿ ಸರ್ ನಿಜಕ್ಕೂ ಹೆಮ್ಮೆ ಪಡುವ ವಿಚಾರ ಅವರು ಹಣ ತಮ್ಮ ಕಳ್ಳನ ಸಾಕಿ ಬೆಳೆಸಿ ಮುಂದಿನ ಭವಿಷ್ಯವನ್ನು ಉಜ್ವಲ ಮತ್ತು ಈ ಅನಾಥ ಮಕ್ಕಳು ಉನ್ನತ ಮಟ್ಟಕ್ಕೆ ಹೋಗಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಿಲ್ಲಾಡಳಿತ ತಾಲೂಕಾಡಳಿತ ಎಲ್ಲ ಗಮನಹರಿಸಬೇಕಾಗಿದೆ ಅನಾಥ ಮಕ್ಕಳ ಬಗ್ಗೆ ಎಂದು ನಮ್ಮ ಅನಿಸಿಕೆ ಹಿರೇಮನಿ ಸರ್ ಗೆ ಅಭಿನಂದನೆ ಅದೇ ರೀತಿ ಇಲಿಯಾಸ್ ನಾಲ್ ಬಂದವರಿಗೂ ತುಂಬಾ ಧನ್ಯವಾದಗಳು ಇಂಥ ಸೇವೆ ಸದಾಕಾಲ ನಿಮ್ಮದು ನಡೆಯಲಿ ಎನ್ನುವುದೇ ನಮ್ಮೆಲ್ಲರ ಆಸೆ ಅನಿಲ್ ಬಾಮನೆ ಹೋಂ ಗಾರ್ಡ್ ಶಶಿ ಪಟ್ಟನ್ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.
ವರದಿ – ಮಹೇಶ ಶರ್ಮಾ ಅಥಣಿ