ಸಂವಿಧಾನ ರಕ್ಷಣೆ ಸಮಿತಿವತಿಯಿಂದ ಶನಿವಾರ ತಾವರಗೇರಾ ಬಂದ ಮಾಡಲು ಸಂಬಂದಪಟ್ಟ ಅಧಿಕಾರಿಗಳಿಗೆ ಹಾಗೂ ಪಟ್ಟಣದ ಸಂಘ/ಸಂಸ್ಥೆ ಜೊತೆಗೆ ಅಂಗಡಿ ಮುಗ್ಗಟ್ಟು ಅಧ್ಯಕ್ಷರಿಗೆ ಸ್ವಯಂ ಘೋಷಿತವಾಗಿ ಬಂದ್ ಮಾಡಲು ಮನವಿ.
ಡಾ.ಬಿಆರ್. ಅಂಬೇಡ್ಕರ್ ಅವರ ಭಾವತ್ರಕ್ಕೆ & ಸಂವಿಧಾನಕ್ಕೆ ಅವಮಾನ ಮಾಡಿದ ನ್ಯಾಯಾದೀಶರ ವಿರುದ್ಧ ದೂರು ಕೋರಿ. ದಿನಾಂಕ 26-01-20 22 ರಾಯಚೂರು ಕೋರ್ಟ್ ಆವರಣದಲ್ಲಿ ಸಂವಿಧಾನ ದಿನಾಚರಣೆ-ಗಣರಾಜ್ಯೋತ್ಸವ ದಿನದಂದು ಡಾ. ಬಿ.ಆರ್.ಅಂಬೇಡ್ಕರ್ ಅವರ ಫೋಟೋ ಇಟ್ಟರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳಿದ ರಾಯಚೂರು ಜಿಲ್ಲಾ ನ್ಯಾಯದೀಶ ಮಲ್ಲಿಕಾರ್ಜುನ್ ಗೌಡ,(ಲಿಂಗಾಯತ ಗೌಡ) ಇವರು ವೃತ್ತಿ ಗೌರವಕ್ಕೆ ಅವಮಾನ ಮಾಡಿದಲ್ಲದೆ ಸಂವಿಧಾನಕ್ಕೆ ಮತ್ತು ಭಾರತ ರತ್ನ, ಮಹಾ ನಾಯಕ ಸಂವಿಧಾನ ಶಿಲ್ಪಿ ಡಾ.ಬಿಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುತ್ತಾರೆ ಇವರು ನ್ಯಾಯದೀಶ ಸ್ಥಾನಕ್ಕೆ ಅರ್ಹತೆಯುಳ್ಳವರಲ್ಲ. ಇದು ರಾಯಚೂರ್ ಜಡ್ಜ್ ರ ದೇಶ ದ್ರೋಹ ಕೃತ್ಯ. ಈ ಕೂಡಲೇ ರಾಷ್ಟ್ರದ್ರೋಹ ಪ್ರಕರವನ್ನ ದಾಖಲೀಸಬೇಕು.
#ವಿಸೂ : ಮಾನ್ಯ ಉಚ್ಚನ್ಯಾಯಾಲಯವೂ ಸ್ವಯಂಪ್ರೇರಿತವಾಗಿ- (highcourt sumoto power) ಯಿಂದ ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು & ವೃತ್ತಿಯಿಂದ ವಜಾ ಮಾಡಬೇಕು ಎಂದು….. BAMCEF, ILPA,BMM ಮೂಲಕ ಮನವಿ. ಈ ದೂರನ್ನ ಸಾಮಾಜಿಕ ಜಾಲತಾಣಗಳಿಂದಲೂ ಪರಿಗಣಿಸಲು ಒಪ್ಪಿಗೆ ಸೂಚಿಸುತ್ತಿರುತ್ತದೆ. #BanEVM #BAMCEF #WamanMeshram #Bmm ವಿಸೂ : ಮುಖ್ಯ ನ್ಯಾಯಮೂರ್ತಿಗಳಿಗೆ ತಲುಪುವವರೆಗೂ ಹೆಚ್ಚು ಶೇರ್ ಮಾಡಿ. That person committed under section 124( A) IPC,section 186,188 IPC, offence under Insult national honour act 1971 because he has insulted to Indian Constitution also and sc,st( prevention of atrocities act 1989 section 3(1)(R) amended act he must be punished as per law.
ಸಂವಿಧಾನ ರಕ್ಷಣೆ ಸಮಿತಿವತಿಯಿಂದ ಶನಿವಾರದಿನದೊಂದ ತಾವರಗೇರಾ ಪಟ್ಟಣದ ಅಧಿಕಾರಿಗಳಿಗೆ ಹಾಗೂ ಸಂಘ/ಸಂಸ್ಥೆಯವರಿಗೆ ಜೊತೆಗೆ ಅಂಗಡಿ ಮುಗ್ಗಟ್ಟು ಅಧ್ಯಕ್ಷರಿಗೆ, ಎಪಿಎಂಸಿ ಅಧ್ಯಕ್ಷರಿಗೆ, ಅಟೋಚಾಲಕರಿಗೆ, ಇತರೆ ಊರಿನ ಗಣ್ಯರಿಗೆ ಹಾಗೂ ಸಮಾಜಸೇವಕರಿಗೆ ಮನವಿ ನೀಡಿದರು. ಪ್ರತಿ ಜಿಲ್ಲೆಯಲ್ಲಿ ನಡೆಯುವ ಹೋರಾಟಕ್ಕಿಂತ ನಮ್ಮ ಪಟ್ಟಣದಲ್ಲಿ ವಿಶೇಷವಾಗಿ ಹೋರಾಟ ಹಮ್ಮಿಕೊಳ್ಳುತ್ತೆವೆ, ಬಂದ ಮಾಡಲು ಯಾರೊಬ್ಬರಿಗೂ ಮಾಲಿಕರಿಗೆ ಒತ್ತಾಯ ಮಾಡುವುದಿಲ್ಲ, ಜೊತೆಗೆ ಸ್ವಯಂ ಪ್ರೇರಿತರಾಗಿ ಈ ಬಂದ ಕರೆಗೆ ಎಲ್ಲರೂ ಜೊತೆಯಾಗಿ ಕೈ ಜೋಡಿಸಿ ಎಂದು ಮನವಿ ಮಾಡಿದರು.
ವರದಿ – ಸಂಪಾದಕೀಯ