ಶನಿವಾರಸಂತೆ ನೆಮ್ಮದಿ ಕೇಂದ್ರದಿಂದ  ಜನರಿಗೆ ನೆಮ್ಮದಿ ಇಲ್ಲದಂತಾಗಿದೆ ಎಂದು ಕರವೇ ಆರೋಪ .ಇದರ ಬಗ್ಗೆ ಜಿಲ್ಲಾಧಿಕಾರಿಯವರು ಕ್ರಮ ಕೈಗೊಳ್ಳಬೇಕೆಂದು ಕರವೇ ಕಾರ್ಯಕರ್ತರ ಮನವಿ ….

Spread the love

ಶನಿವಾರಸಂತೆ ನೆಮ್ಮದಿ ಕೇಂದ್ರದಿಂದ  ಜನರಿಗೆ ನೆಮ್ಮದಿ ಇಲ್ಲದಂತಾಗಿದೆ ಎಂದು ಕರವೇ ಆರೋಪ .ಇದರ ಬಗ್ಗೆ ಜಿಲ್ಲಾಧಿಕಾರಿಯವರು ಕ್ರಮ ಕೈಗೊಳ್ಳಬೇಕೆಂದು ಕರವೇ ಕಾರ್ಯಕರ್ತರ ಮನವಿ ….

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ  ಹೋಬಳಿಯಲ್ಲಿರುವ ಕಂದಾಯ ಇಲಾಖೆಗೆ ಸೇರಿರುವ ನೆಮ್ಮದಿ ಕೇಂದ್ರದಲ್ಲಿ ರುವ ಕಂಪ್ಯೂಟರ್ ಆಪರೇಟ್ ರವರು ಆಗಾಗೆ ರಜೆಯ ಮೇಲೆ ಹೋಗುತ್ತಾರೆ ..ರಜೆಯ ಮೇಲೆ ಹೋಗುವಾಗ ಬೇರೆ ಕಂಪ್ಯೂಟರ್ ಆಪರೇಟರ್ ನ್ನು ಸಹ ನೇಮಿಸುವುದಿಲ್ಲ .ಈ ಶನಿವಾರಸಂತೆ ಹೋಬಳಿಗೆ ಸೇರಿದ ಕಂದಾಯ ಇಲಾಖೆಯಲ್ಲಿ ತುಂಬಾ ಹಳ್ಳಿಗಾಡುಗಳಿಂದ ಕೂಡಿದ ಪ್ರದೇಶವಾಗಿರುತ್ತದೆ  ದೂರದ ಊರಿನಿಂದ ಬಂದ   ಜನರು ಬೀಗ  ಹಾಕಿರುವ ನೆಮ್ಮದಿ ಕೇಂದ್ರವನ್ನು ನೋಡಿ ವಾಪಸ್ ಹೋಗುವ ಪರಿಸ್ಥಿತಿ ಬಂದೊದಗಿದೆ ..ಹಾಗಾಗಿ ಶನಿವಾರಸಂತೆಗೆ ಹೊಸದಾಗಿ ಕಂಪ್ಯೂಟರ್ ಆಪರೇಟರ್   ನೇಮಿಸಿ ಕೊಡಬೇಕಾಗಿ ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿಯವರ ವಿನಂತಿಸುತ್ತಿದ್ದೇವೆ..ಅಧ್ಯಕ್ಷರು ಕರವೇ ಫ್ರಾನ್ಸಿಸ್ ಡಿಸೋಜಾ 9449255831ಮತ್ತು 9686095831 .

Leave a Reply

Your email address will not be published. Required fields are marked *