ಸಂಗನಾಳ ಗ್ರಾಮದ ಸರಕಾರಿ ಶಾಲೆಯಲ್ಲಿ ಮಕ್ಕಳ ಹಬ್ಬ –ಸಾಂಸ್ಕೃತಿಕ ಕಲರವ…..
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಸಂಗನಾಳ ಗ್ರಾಮದ ಸರಕಾರಿ ಶಾಲೆಯಲ್ಲಿ ಸರಸ್ವತಿ ಪೂಜೆ ಹಾಗೂ ಮನೋರಂಜನೆ ಕಾರ್ಯಕ್ರಮ ಸೊಬಗಿನ ಸಂಭ್ರಮವನ್ನು ಮಾಡಲಾಯಿತು. ಮಕ್ಕಳಿನ ಹಾಡು ಕುಣಿತವನ್ನು ಸೊಬಗಿನ ಆಟ ಪಾಠಗಳು ನೋಡು ತಂದೆ ತಾಯಿ ಹಾಗೂ ಶಿಕ್ಷಕರ ಮೈ ಮರೆತು ಹೋಗುತ್ತಾರೆ ಅದಕ್ಕೆ ಹೇಳೋದು ಗುರುಗಳು ಕಲಿಸಿದ ಪಾಠ ಹೇಳಿಕೊಟ್ಟ ಬುದ್ದಿ ಮಾತುಗಳನ್ನು ನಾವು ಅರಿತು ಹೋದರೆ ಮುಂದೆ ಒಂದು ದಿನ ನಮಗೆ ಜಯ ಖಂಡಿತ. ನನ್ನ ಶಾಲೆಯ ಎಲ್ಲಾ ಮುಖ್ಯ ಶಿಕ್ಷಕರುಗಳು ಹೃತ್ಪೂರ್ವಕ ವಂದನೆಗಳು.ಜಯರಾಮ್ ಸರ್ ,ಮುರುಳೀಧರ್,ಸರ್ ಸೋಮನಾಥ್,ಸರ್ ಪ್ರೀತಿ,ಮೆಂಡ್ಮ ಸೌಮ್ಯ,ಮೆಂಡ್ಮ ಸುಮಿತ್ರಾ ಮೆಂಡ್ಮ thrs ಸಿ ಎಸ್ ಹಿರೇಮಠ ನೀಲಿ ಬಣ್ಣದ ಕೋಟ್ ಆಗಿದ್ದು, ಭೂಮಾರೆಡ್ಡಿ ಪ್ರೌಢಶಾಲೆ ಗಜೇಂದ್ರಗಡ, ಸಿ ಆರ್ ಪಿ/ಸಿ ಆರ್ ಸಿ ಸಂಗನಾಳ್ ರವಿಕೋಳೂರು, ಎಚ್ ಎಂ ಜಿಎಚ್ ಎಸ್ ಸಂಗನಾಳ ಚಂದಪ್ಪ ಚಳಗೇರಿ.ಶ್ರೀಗಳು ಹಾಗೂ ಊರಿನ ಗುರುಗಳಾದ ಸಂಗನಬಸಯ್ಯ ತಾತ ಬಸವರಾಜ ಮೇಟಿ ಬಸವರಾಜ ಸೂಗೂರು ಬಸನಗೌಡ ಪೋ ಪಾಟೀಲ್ ಜಗದೀಶ್ ವಾಲ್ಮೀಕಿ ಸೊಮ್ಮಣ್ಣ ಭೇರಿಗಿ ದೇವಪ್ಪ ಕಂಬಳಿ ದುರುಗಪ್ಪ ಕಂಬಳಿ ದ್ಯಾಮಣ್ಣ ವಾಲ್ಮೀಕಿ ರಾಜಪ್ಪ ವಾಲ್ಮೀಕಿ ಸೊಮ್ಮಣ್ಣ ವೈನೆಗಾರ ಹನುಮೇಶ್ ಡಿಶ್ ವಾಲ್ಮೀಕಿ ತಿರುಪತಿ ಮಡಿವಾಳ ಹಾಗೂ ಊರಿನ ಗುರು ಹಿರಿಯರು ಎಲ್ಲರು ಸೇರಿ ಈ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು..
ವರದಿ – ಸೋಮನಾಥ ಹೆಚ್.ಎಂ. ಸಂಗನಾಳ