ಗ್ರಾಮ ಆರೋಗ್ಯ ನೈರ್ಮಲ್ಯ ಪೌಷ್ಟಿಕ ಸಮಿತಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ತರಬೇತಿ..

Spread the love

ಗ್ರಾಮ ಆರೋಗ್ಯ ನೈರ್ಮಲ್ಯ ಪೌಷ್ಟಿಕ ಸಮಿತಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ತರಬೇತಿ..

ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೋಸ್ಟಿಕ ಸಮಿತಿ ಅಧ್ಯಕ್ಷರು ಕಾರ್ಯದರ್ಶಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದ ವಿಶೇಷ ತರಬೇತಿ ಶಿಬಿರಕ್ಕೆ ಗ್ರಾಮಪಂಚಾಯತಿಯ ಅಧ್ಯಕ್ಷರು ಶ್ರೀಮತಿ ಪಾರ್ವತಿ ಕೃಷ್ಣ ಲಿಂಗಸೂರ್ ಅವರು  ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು ಈ  ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರು ರಾಘವೇಂದ್ರ ಕಿಲಾರಟ್ಟಿ ಸದಸ್ಯರು ಹುಸೇನಪ್ಪ ಹಿರೇಮನಿ ಹನುಮವ್ವ ಕಿಡದೂರ ಶ್ರೀಮತಿ ರಾಮಲಿಂಗಮ್ಮ ಆಶಾ ಕಾರ್ಯಕರ್ತರು ಚೆನ್ನಮ್ಮ ಹಿರೇಮಠ್ ಹುಲಿಗೆಮ್ಮ ಬಸಮ್ಮ ಕಳಮಳ್ಳಿ ಹಾಗೂ ಆರೋಗ್ಯ ಸಿಬ್ಬಂದಿಗಳಾದ ವೈದ್ಯಾಧಿಕಾರಿ ಗುರು ಗೌಡ ಪಾಟೀಲ್ ಗ್ರಾಮ ಆರೋಗ್ಯ ನೈರ್ಮಲ್ಯ ಪೌಷ್ಟಿಕ ಸಮಿತಿಯು ಗ್ರಾಮದ ವಿಷಯಗಳ ಬಗ್ಗೆ ಚರ್ಚಿಸುವುದು ಆರೋಗ್ಯ ನೈರ್ಮಲ್ಯ ಸಮಿತಿಯ ಸದಸ್ಯರು ಸಲಹೆ ಸೂಚನೆ ಪಾಲಿಸುವುದು ಈ ತರಬೇತಿ ಕಾರ್ಯಾಗಾರ ಸಮಿತಿ ಸದಸ್ಯರಿಗೆ ಮುದೇನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗ್ರಾಮದ ತಾಯಿ ಮತ್ತು ಶಿಶು ಮರಣ ತಪ್ಪಿಸಲು ಕೆಲವೊಂದು ಸೂಚನೆಗಳನ್ನು ನೀಡಲಾಯಿತು ತಾಲೂಕ ಆರೋಗ್ಯ ಸಿಬ್ಬಂದಿಗಳಾದ ಸೋಮಶೇಖರ್ ಮೇಟಿ ಪ್ರಾಥಮಿಕ ಆರೋಗ್ಯ ಕೇಂದ್ರ ಮುದೇನೂರು ಸಿಬ್ಬಂದಿ ಗಳಾದ ಚಿದಂಬರ ಜೋಶಿ  ಜಯಸಿಂಹ ಸುಬೇದಾರ್ ವೀರೇಶ್ ಮಡಿವಾಳರ್ ಇತರರು ಪಾಲ್ಗೊಂಡಿದ್ದರು.

ವರದಿ – ಚಂದ್ರಶೇಖರ ಕುಂಬಾರ್ ಮುದೇನೂರು

Leave a Reply

Your email address will not be published. Required fields are marked *