ಭಾವೈಕ್ಯತೆಯ ಪ್ರತೀಕ ಹಜರತ್ ಸೈಯದ್ ಶಾ–ವಲಿಯವರ ಉರುಸ್..
ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದಲ್ಲಿ ಹಜರತ್ ಸೈಯದ್ ಶಾಹ ವಲಿ ಊರುಸಿ ಅಂಗವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪೀರ್ ತರಖಿಕತ್ ಹಜರತ್ ಘಾಜಿ ಸೈಯದ್ ಮೊಹಮ್ಮದ್ ಅಬ್ದುಲ್ ಕಾದರ್ ಖಾದ್ರಿ ಮು ಶಹಿದುಲ್ಲಾ ಆಫೀ ಅನ್ ಹು ಅವರು ಮತೀಯ ಭಾವನೆ ಹೋಗಲಾಡಿಸಿ ಭಾತೃತ್ವದ ಮಧುರ ಬಾಂಧವ್ಯದ ಬೆಸುಗೆಯನ್ನು ಗಟ್ಟಿಗೊಳಿಸುವ ಅಪರೂಪದ ತಾಲೂಕಿನ ಗ್ರಾಮಗಳಲ್ಲಿ ಒಂದಾದ ಮುಧೋಳ ಗ್ರಾಮವು ಹಜರತ್ ಸೈಯ್ಯದ್ ಶಹಾ ವಲಿಯವರ ಉರುಸು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸೌಹಾರ್ದತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು, ನಂತರ ಮಾತನಾಡಿದ ಮೌಲಾನ ಹಜರತ್ ಅಮಿರ್ ಹನಿಫಿ ಅಲ್ ಅಶ್ ಅರೀ ಬನ್ನೂರ್ ದಕ್ಷಿಣ ಕನ್ನಡ ಮಂಗಳೂರು ಇವರು ಮಾತನಾಡಿ ಈ ಮುಧೋಳ ಗ್ರಾಮಗಳಲ್ಲಿ ಎಲ್ಲಾ ಸರ್ವರು ಒಂದೇ ಎಂಬ ಗುಣ ಅಳವಡಿಸಿಕೊಂಡರೆ ಇನ್ನು ಹೆಚ್ಚು ಅಭಿವೃದ್ಧಿ ಸಾಧ್ಯ ಎಂದರು, ಗಿರೀಶ್ ಕಾರ್ನಾಡ್ ಜೀವನಚರಿತ್ರೆ ಬಗ್ಗೆ ಮಾತನಾಡಿದ ಮಾಬುಬಿ ಹಿರೇಮನಿ ವಿದ್ಯಾರ್ಥಿ ಕನ್ನಡ ಸಾಂಸ್ಕೃತಿಕ ಲೋಕವನ್ನು ಬೆಳಗಿದ ಗಿರೀಶ್ ಕಾರ್ನಾಡ್ ಒಬ್ಬ ಕನ್ನಡ ಸಾಹಿತ್ಯ ಲೋಕ ಕಂಡ ಅದ್ಭುತ ನಾಟಕಕಾರ, ಸಾಹಿತಿ, ಮತ್ತು ಹಲವಾರು ಭಾಷೆಗಳಲ್ಲಿ ಅಭಿನಯದಿಂದ ವಿಶಿಷ್ಠ ಮುದ್ರೆ ಒತ್ತಿರುವ ಇವರು ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಏಳನೇ ಸಾಹಿತಿ. ಗಿರೀಶ್ ಕಾರ್ನಾಡ್ ಬಾಲ್ಯ 1938ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ಇವರ ತಂದೆ ರಘುನಾಥ ಕಾರ್ನಾಡ. ತಾಯಿ ಕೃಷ್ಣಾಬಾಯಿ ಬಾಲ್ಯವಿವಾಹವಾಗಿ ಒಂದು ಮಗುವಾದ ನಂತರ ವಿಧವೆಯಾಗಿದ್ದರು. ರಘುನಾಥರು ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಆಗಿನ ಪರಿಚಯವಾಗಿ ಕೈಹಿಡಿದರು. ನಂತರ ಈ ದಂಪತಿಗಳ ಮೂರನೇ ಮಗನಾಗಿ ಗಿರೀಶ್ ಜನಿಸಿದರು. ಹಾಗೂ ಯು.ಆರ್. ಅನಂತಮೂರ್ತಿ ಅವರು. ತಮ್ಮ ಸಮಕಾಲೀನ ಬರಹಗಾರರಲ್ಲಿ ಅದಮ್ಯ ಚೇತನದ, ಬಹುಪ್ರತಿಭೆ ಉಡುಪಿ ರಾಜಗೋಪಾಲಾಚಾರ್ಯ-ಸತ್ಯಮ್ಮ ದಂಪತಿಗಳ ಹಿರಿಯ ಪುತ್ರರಾಗಿ ೧೯೩೨ರಲ್ಲಿ ತೀರ್ಥಹಳ್ಳಿಯ ಮೇಳಿಗೆಯಲ್ಲಿ ಮಲೆನಾಡಿಗರಾಗಿ ಜನಿಸಿದರು. ಎಂದು ಹೇಳಿದ ವಿದ್ಯಾರ್ಥಿನಿ ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯ ಅತಿಥಿಗಳಿಗೆ ಸನ್ಮಾನ ಕೆಎಸ್ಸಾರ್ಟಿಸಿ ನಿವೃತ್ತ ಸಾರಿಗೆ ನಿಯಂತ್ರಕ ರಾದ ಉಮೇಶಪ್ಪ ವಿವೇಕಿ ಹಾಗೂ ಮೀಡಿಯಾ ಸೋರ್ಸ್ ಲಿಮಿಟೆಡ್ ಹೈಬ್ರಿಡ್ ನ್ಯೂಸ್ ಕನ್ನಡ ಸುದ್ದಿವಾಹಿನಿ ಕಲಗೋಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ದೆಹಲಿ ಕನ್ನಡ ಕಲಾ ಸಮ್ಮೇಳನದಲ್ಲಿ ಭಾಗವಹಿಸಿದ ಸಮಾಜ ಸೇವಾ ಕ್ಷೇತ್ರ ಶಾಮಿದ ಮುಲ್ಲಾ ಮತ್ತು ಪ್ರಮೋದ್ ಪುರತಗೇರಿ ಹಾಗೂ ಪತ್ರಿಕೋದ್ಯಮ ಕ್ಷೇತ್ರ ಹುಸೇನ್ ಮೋತೆಖಾನ್ ಇವರೆಲ್ಲರಿಗೂ ಮುಧೋಳ ಹಜರತ್ ಸೈಯದ್ ಷಾ ವಲಿ ಕಮಿಟಿ ಮತ್ತು ಯಲಬುರ್ಗಾ ಕಮಿಟಿ ಯವರು ಸೇರಿ ಸನ್ಮಾನ ಮಾಡಿದರು ಇದೇ ಸಂದರ್ಭದಲ್ಲಿ ಹಜರತ್ ಸೈಯದ್ ಷಾ ವಲಿ ಕಮಿಟಿ ಅಧ್ಯಕ್ಷರಾದ ಸಯ್ಯದ್ ಹಿರೇಮನಿ ಚೇರಮನ್ ನಿರೂಪಣೆ ಮಾಡಿದವರು ಮಮ್ಮದ ಆರಬಳ್ಳಿನ ಮೌಲಾಸಬ್ ಮೋತೆಖಾನ್ ಅಖ್ತರಾಸಬ್ ಖಾಜಿ ಹಸೇನಾಸಬ್ ಹಿರೇಮನಿ ವಕೀಲರು ಲಾಲಾಸಬ್ ಆರಬಳ್ಳಿನ ಮೈಬುಬ್ ಮಖಂದರ್ ಅಲ್ಲಸಾಬ್ ದಮ್ಮೂರ್ ಖಾಜಾಸಬ್ ಅಮರಾವತಿ ದಸ್ತಗಿರಿಸಬ್ ಸಂಕನೂರ್ ಇನ್ನು ಹಲವಾರು ಉಪಸ್ಥಿತರು ಭಾಗವಹಿಸಿದ್ದರು,
ವರದಿ – ಹುಸೇನಬಾಷಾ ಮೊತೇಖಾನ್