ವಿಜಯನಗರ ಜಿಲ್ಲೆ 2023ನೇ ಸಾಲಿನಲ್ಲಿ ನಡೆಯಲ್ಲಿರುವ ಚುನಾವಣೆಗೆ ಹೊಸಪೇಟೆಯಿಂದಲೇ  ರಣಕಹಳೆ ಮೊಳಗಿಸಲಿರೋ ಬಿಜೆಪಿ…

Spread the love

ವಿಜಯನಗರ ಜಿಲ್ಲೆ 2023ನೇ ಸಾಲಿನಲ್ಲಿ ನಡೆಯಲ್ಲಿರುವ ಚುನಾವಣೆಗೆ ಹೊಸಪೇಟೆಯಿಂದಲೇ  ರಣಕಹಳೆ ಮೊಳಗಿಸಲಿರೋ ಬಿಜೆಪಿ…

ವಿಜಯನಗರ ಜಿಲ್ಲೆ ಮುಂದಿನ ವರ್ಷ ನಡೆಯಲಿರೋ  ಎಪ್ರಿಲ್ 16 ಮತ್ತು 17 ರಂದು ನಡೆಯಲಿರೋ ಬಿಜೆಪಿ ಕಾರ್ಯಕಾರಿಣಿಗೆ ಭರದ ಸಿದ್ಧತೆ  ಚುನಾವಣೆ ವರ್ಷ ಇರೋ ಹಿನ್ನೆಲೆ ಕಾರ್ಯಕಾರಣಿಯಲ್ಲೇ ಚುನಾವಣೆ ಕುರಿತು ಮಹತ್ವದ ಚರ್ಚೆ ನಡೆಯಲಿದೆ ವಿಜಯನಗರ ಸಂಸ್ಥಾನ ವಿಸ್ತರಣೆ ಮಾಡಿದಂತೆ ಬಿಜೆಪಿ ಪಕ್ಷವನ್ನು ವಿಸ್ತರಣೆ ಮಾಡ್ತಾರಂತೆ  ಕಾರ್ಯಕಾರಿಣಿ ಹಿನ್ನೆಲೆ ಸಚಿವ ಆನಂದ ಸಿಂಗ್, ಆರ್ ಎಸ್ ಎಸ್ ಮುಖಂಡ ಅರುಣ್ ಜೀ ನೇತೃತ್ವದಲ್ಲಿ ಭೂಮಿ ಪೂಜೆ ಹತ್ತಕ್ಕೂ ಹೆಚ್ಚು ಎಕರೆ ವಿಸ್ತೀರ್ಣದಲ್ಲಿ ಬೃಹತ್ ಜರ್ಮನ್ ಶೀಟ್ ಟೆಂಟ್ ಹಾಕಲಾಗ್ತಿದೆ ವಿಜಯನಗರ ಜಿಲ್ಲೆಯಾದ ಬಳಿಕ ಮೊದಲ ಬಾರಿಗೆ ನಡೆಯುತ್ತಿರೋ ರಾಜ್ಯಮಟ್ಟದ ಕಾರ್ಯಕಾರಣಿ ಹಿಜಾಬ್, ಜಾತ್ರೆಯಲ್ಲಿ ಮತ್ತು ದೇವಸ್ಥಾನ ಪಕ್ಕದಲ್ಲಿ ಮುಸ್ಲಿಂ ಅಂಗಡಿ ಹಾಕೋ ವಿಚಾರ ಸೇರಿದಂತೆ ಹಲವು ವಿಷಯ ಚರ್ಚೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ನಳೀನ್ ಕುಮಾರ್ ಕಟೀಲು, ಪ್ರಹ್ಲಾದ ಜೋಷಿ, ಯಡಿಯೂರಪ್ಪ, ಸಿಎಂ ಬೊಮ್ಮಯಿ  ಸೇರಿದಂತೆ ಇಡೀ ರಾಜ್ಯದ ಸಚಿವ ಸಂಪುಟ ಎಲ್ಲ ಸದಸ್ಯರು ಆಗಮಿಸಲಿದ್ದಾರೆ.

ವರದಿ – ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ  -9008937428

Leave a Reply

Your email address will not be published. Required fields are marked *