ನೀಧನ ವಾರ್ತೆ :-
ತಾವರಗೇರಾ ಹೋಬಳಿಯ ಸಾಸ್ವಿಹಾಳ ಗ್ರಾಮದ ಸಂಗನಗೌಡ ಜಿ. ಪಾಟೀಲ ವಕೀಲರ ತಂದೆಯಾದ ಶ್ರೀ ಗುರುಪುತ್ರಗೌಡರು ನಿನ್ನೆ ಸಾಯಂಕಾಲ ವಿಧಿವಶರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು. ಅಪಾರ ಬಳಗ ಕುಟುಂಬವನ್ನು ಹಗಲಿ ಮಕ್ಕಳು ಮೊಮ್ಮಕ್ಕಳನ್ನು ತೋರೆದು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಇವರ ಅಂತ್ಯ ಕ್ರಿಯೆಯನ್ನು. ಸಾಸ್ವಿಹಾಳ ಗ್ರಾಮದಲ್ಲಿ ವಿಧಿ ವಿಧಾನದಂತೆ ಸುಮಾರು 11=30 ಸಮಯಕ್ಕೆ ನೇರವೇರಿಸಲಾಗುತ್ತದೆ. ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವರದಿ – ಸಂಪಾದಕೀಯ