ಮುಸ್ಲಿಂ ಸಮಾಜ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ್ದರೆ ಮಾತ್ರ ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಸಾಧ್ಯ –ಹಸನಸಾಬ ದೋಟಿಹಾಳ,,,,
ಶಿಕ್ಷಣ ಕ್ಷೇತ್ರದಲ್ಲಿಯೂ ಮುಸ್ಲಿಂ ಸಮುದಾಯದ ಮಕ್ಕಳು ಉನ್ನತ ಶಿಕ್ಷಣ ಪಡೆಯುವುದಕ್ಕೆ ಅಸಕ್ತಿ ಬೆಳಸಿಕೊಳ್ಳಬೇಕಾಗಿದೆ. ಈ ವಿಷಯದಲ್ಲಿ ಹೊಸದಾಗಿ ಅಸ್ಥಿತ್ವಕ್ಕೆ ಬಂದಿರು ಸಂಘಟನೆ ಜನರಿಗೆ ಮಾರ್ಗದರ್ಶನ ಸಲಹೆಸೂಚನೆಗಳನ್ನು ನೀಡಬೇಕೆಂದು ಹೇಳಿದರು . ಮುಸ್ಲಿಂ ಸಮಾಜ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ್ದರೆ ಮಾತ್ರ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವೆಂದು ಮಾಜಿ ಶಾಸಕ ಹಾಗೂ ಕುಷ್ಟಗಿ ಮುಸ್ಲಿಂ ಪಂಚ್ ಸಮಿತಿ ಅಧ್ಯಕ್ಷ ಹಸನ್‌ಸಾಬ ದೋಟಿಹಾಳ ಹೇಳಿದರು . ಕುಷ್ಟಗಿ ಪಟ್ಟಣದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಅಲ್ ಮುಸ್ಲಿಂ ಸೇವಾ ಸಮಿತಿ ಉದ್ಘಾಟಿಸಿ ಮಾತನಾಡುತ್ತ , ಮುಸ್ಲಿಂ ಸಮಾಜ ಮೂಲತ : ಶ್ರಮಿಕ ವರ್ಗಕ್ಕೆ ಸೇರಿದ್ದು , ಮುಸ್ಲಿಂ ಸಮುದಾಯಔದ್ಯೋಗಿಕ , ಉತ್ಪಾದನೆ , ವ್ಯಾಪಾರ ವಹಿವಾಟು ಸೇರಿದಂತೆ ದೇಶದ ಅಭಿವೃದ್ಧಿಗೆ ಪೂರಕವಾಗಿ ರುವ ಅನೇಕ ಕ್ಷೇತ್ರಗಳಲ್ಲಿ ತನ್ನ ಛಾವು ಮೂಡಿಸಿದೆ , ಇಷ್ಟಕ್ಕೆ ಸೀಮಿತಿವಾಗದೆ ಹೈ.ಕ.ಹೋರಾಟಸಮಿತಿ ಮುಖಂಡ ಡಾ.ರಝಾಕ್ ಉಸ್ತಾದ್ ಮಾತನಾಡಿ , ಬದಲಾಗುತ್ತಿರುವ ಕಾಲಘಟದಲ್ಲಿ ಕಾಲಕ್ಕೆ ತಕ್ಕಂತೆ ಕಲಿಯುವುದಕ್ಕೆ ಹೆಣ್ಣು ಗಂಡು ಎಂಬಭೇದಈಗ ಇಲ್ಲ ಮುಸ್ಲಿಂ ಸಮುದಾಯದ ಬಹಳಷ್ಟು ಹೆಣ್ಣು ಮಕ್ಕಳು ಸ ವಿದ್ಯೆ ಅದರಲ್ಲೂ ಉನ್ನತ ವ್ಯಾಸಂಗದತ್ತ ಗಮನಹರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು jel ಹೇಳಿದರು . ಅಧ್ಯಕ್ಷತೆಯನ್ನು ಹಸನುದ್ದೀನ್ ಅಲಂಬರ್ದಾರ್ , ಅಲಂಪಾಷಾ , ರಾಜ್ಯ ರೈತ ಸಂಘದ ಅಧ್ಯಕ್ಷನಜೀರ್ ಸಾಬ್ ಮೂಲಿಮನಿ ಮಾತನಾಡಿದರು . ಪಟ್ಟಣದ ಪಂಚ್ ಸಮಿತಿ ಅಧ್ಯಕ್ಷ ಶೇಖ್ ಜಬ್ಬಾದ್ ಹುಸೇನ್ , ಆಲಂ ಮೇಸ್ತ್ರಿ , ಸೈಯದ್ ಹುಸೇನ್ ಅತ್ತಾರ್ , ಬಷೀರ್ ಅಹ್ಮದ್ , ಫೈರೋಜ್ ಆನೆ ಹೊಸೂರು , ದಾದೇಪೀರ್ ಕಪಾಲಿ , ಅನ್ವರ್ ಅತ್ತಾರ್ ಇನ್ನಿತರರು ಉಪಸ್ಥರಿದ್ದರು . ಅಫ್ಲಾಬ್ ನಿರೂಪಿಸಿದರು . ಮಹಿಬೂಬ್ ಸಿ ೦ ಧನೂರ ವಂದಿಸಿದರು . ಈ ಸಂದರ್ಭದಲ್ಲಿ ಸಮಾಜದ ಹಿರಿಯರು , ಯುವಕರು ಉಪಸ್ಥಿತರಿದ್ದರು .
ವರದಿ – ಸಂಪಾದಕೀಯ