ವಿಧಿಯಾಟ ಬಲ್ಲವರು ಯಾರು ಹಸಮಣೆ ಎರಬೇಕಾದ ಪೋಲಿಸ ಪೇದೆ ಸೇರಿದ್ದು ಸ್ಮಶಾನ,,
ಎಲ್ಲವೂ ಅಂದು ಕೊಂಡರೀತಿಯಲ್ಲಿ ಇದ್ದರೆ 18 ದಿನಗಳಲ್ಲಿ ಮದುವೆಯಾಗಿ ಹೊಸಜೀವನಕ್ಕೆ ಕಾಲಡಿಲು ಕನಸು ಕಾಣುತ್ತಿದ್ದ ಆದರೆ ವಿಧಿಯಾಟ ಬೇರೆಯಾಗಿತ್ತು ಹಸಮಣೆ ಎರುಬೇಕಾದವನು ಸಶ್ಮಾನ ಸೇರಿದ್ದ. ಟ್ರಾಫಿಕ್ ಕ್ಲಿಯರ್ ಮಾಡಲು ಸ್ಥಳಕ್ಕೆ ಬಂದ ಕರ್ತವ್ಯನಿರತ ಪೊಲೀಸ್ ಪೇದೆ ಮೇಲೆ ಲಾರಿ ಹಾಯ್ದು ಮೃತಪಟ್ಟಿದ್ದಾನೆ. ಈ ದುರ್ಘಟನೆಯು ಹುಬ್ಬಳಿ ಕಾರವಾರ ರಸ್ತೆ ಬುಡನಾಳ ಬಳಿ ಸಂಭವಿಸಿದೆ. ಈಘಟನೆಯಲ್ಲಿ ಪೊಲೀಸ್ ಪೇದೆ ಪಂಡಿತ ಕಾಸರ್ ಹಾಗೂ ಬೈಕ್ ಸವಾರ ಇಬ್ಬರು ಮೃತಪಟ್ಟಿದ್ದಾರೆ. ಕಲಘಟಗಿ ತಾಲೂಕಿನ ಸಂಗಮೇಶ್ವರ ಗ್ರಾಮದ ನಿವಾಸಿ ಪಂಡಿತ್ ಕಾಸರ್ ಎಂದು ತಿಳಿದು ಬಂದಿದ್ದು, ಮುದುವೆ ಕೂಡಾ ನಿಗದಿಯಾಗಿತ್ತು. ಮದುವೆ ಸಂಭ್ರಮ ಮನೆ ಮಾಡಬೇಕಾಗಿತು ಆದರೆ ಸ್ಮಶಾನ ಮೌನ ವಾಗಿದ್ದು ಮಾತ್ರ ದುರಂತ.
ವರದಿ – ಸಂಪಾದಕೀಯ