ಜಮಖಂಡಿ ಶಾಸಕ ಆನಂದ ಸಿದ್ದು ನ್ಯಾಮಗೌಡ ಬೇವೂರು ಅನಿರ್ದಿಷ್ಟಾವಧಿ ಧರಣಿ ಉಪವಾಸ ಸತ್ಯಾಗ್ರಹದಲ್ಲಿ ಭಾಗಿ,,,,
ಬೇವೂರು ಗ್ರಾಮವನ್ನು ಹೋಬಳಿ ಕೇಂದ್ರ ವನ್ನಾಗಿ ಮಾಡಬೇಕು ಮತ್ತು ತರಲಕಟ್ಟಿ, ಹುಣಶಿಹಾಳ ಗ್ರಾಮವನ್ನ ಗ್ರಾಮ ಪಂಚಾಯಿತಿ ರಚನೆ ಮಾಡಲು ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಹಾಲಪ್ಪ ಆಚಾರ ಅವರಿಗೆ ಒತ್ತಾಯಿಸಿ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು, ಶಿವ ಶಂಕರರಾವ್ ದೇಸಾಯಿ, ಹೋರಾಟ ಸಮಿತಿ ಅಧ್ಯಕ್ಷ ಮಲ್ಲನಗೌಡ ಕೋನನಗೌಡ್ರ ವೀರಣ್ಣ ಹಳ್ಳಿ, ಶ್ರೀಕಾಂತ ಗೌಡ ಮಾಲಿ ಪಾಟೀಲ್,ಸಿದ್ದು ಮಣ್ಣಿನವರ,ಈರಣ್ಣ ಹಿರೇಮನಿ,ಮಲ್ಲಪ್ಪ ಬುಡ್ಡನಗೌಡ್ರ, ಹನುಮಂತಪ್ಪ ಗುರಿಕಾರ ದುರ್ಗಪ್ಪ ಮಾಳಪ್ಪನವರ,ಶೇಖರಪ್ಪ ತೋಟದ ದೇವಪ್ಪ ಬಡ್ಡಿ,ರವಿ ಚರಾರಿ,ಯಮನಪ್ಪ ಉಪ್ಪಾರ,ಅಂದಾನಗೌಡ ಪಾಟೀಲ್,ಮಲ್ಲೀಕಾರ್ಜುನ ಕೋಳಜಿ, ಸೇರಿದಂತೆ ಮತ್ತಿತರ ಉಪಸ್ಥಿತರಿದ್ದರು,
ವರದಿ – ಸಂಪಾದಕೀಯ