ವಿಶ್ವ ಮಲೇರಿಯಾ ದಿನಾಚರಣೆ, ಸನ್ ರೈಸ್ ಕಾಲೇಜಿನಿಂದ ಜಾಗೃತಿ ಕಾರ್ಯಕ್ರಮ,,

Spread the love

ವಿಶ್ವ ಮಲೇರಿಯಾ ದಿನಾಚರಣೆ, ಸನ್ ರೈಸ್ ಕಾಲೇಜಿನಿಂದ ಜಾಗೃತಿ ಕಾರ್ಯಕ್ರಮ,,

ಸಿಂಧನೂರಿನ: ಆರೋಗ್ಯ ಇಲಾಖೆಯವರು ಆಯೋಜಿಸಿದ ವಿಶ್ವ  ಮಲೇರಿಯ ದಿನಾಚರಣೆ ಅಂಗವಾಗಿ ಸನ್ ರೈಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು  ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ   ಮನೆ ಮನೆಗೆ ತೆರಳಿ ಮಲೇರಿಯಾ ರೋಗವನ್ನು   ತಡೆಗಟ್ಟಲು  ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ಹಾಗೂ ಮಲೇರಿಯಾ ಕುರಿತು ನಾಟಕದ ಮೂಲಕ ಆರೋಗ್ಯ ಶಿಕ್ಷಣ  ಪ್ರದರ್ಶನ ಕಾರ್ಯಕ್ರಮ  ಜಾಥಾ   ನಡೆಯಿತು ಸಿಂಧನೂರಿನ ಶಾಸಕರಾದ  ವೆಂಕಟರಾವ್ ನಾಡಗೌಡ  ಅವರ ಜೊತೆ ಚರ್ಚಿಸಿದರು ಹಾಗೂ ಅವರು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿ ನೀವು ಮಾಡುವ ಕಾರ್ಯ ಮಹನಿಯವಾದುದು ಎಂದು ಹೇಳಿ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದರು .ಈ ಸಂದರ್ಭದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಗಳಾದ ಡಾ॥ ಅಯ್ಯನಗೌಡ    ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ಸನ್ ರೈಸ್ ಕಾಲೇಜಿನ ಪ್ರಾಚಾರ್ಯರು ಕಾಲೇಜ್ ನ ಸವಿತಾ,ಆಕಾಶ,ಹನಮೇಶ,ಗೀತಾ ಮಕ್ಕಳು ಮತ್ತು ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *