ಕೆಬಿಜೆಎನ್ ಎಲ್ ಅಭಿಯಂತರ ಶ್ಯಾಮಿಲ್!!? ನಂದವಾಡಗಿ ಎತ ನಿರಾವರಿಕಳಪೆ ಪೈಪ ಅಳವಡಿಕೆ ದೂರು :ಲೋಕಾಯುಕ್ತರಿಂದ ಪರಿಶೀಲನೆ!
ಲಿಂಗಸುಗೂರ::ತಾಲೂಕಿನ ಬಹು ಬೇಡಿಕೆಯಾದ ನಂದವಾಡಗಿ ಏತ ನೀರಾವರಿ (ಹನಿನೀರಾವರಿ) ಯೋಜನೆಯಲ್ಲಿ ಲಿಂಗಸುಗೂರ ವಿಧಾನಸಭಾಕ್ಷೇತ್ರದಲ್ಲಿ ಕಾಮಗಾರಿ ನಿಗದಿತ ಮೂಲ ವಿನ್ಯಾಸದ ಹಾಗೂ ಗುಣಮಟ್ಟದಲ್ಲದ ಪೈಪಗಳನ್ನು ಕಳಪೆ ಅಳವಡಿಕೆಯಿಂದ ರೈತರಿಗೆ ಮೋಸ ಮಾಡಲಾಗುತ್ತಿದೆ ಸದರಿಕಳಪೆ ಕಾಮಗಾರಿಗೆ ಕೆಬಿಜೆಎನ್ ಎಲ್ ಅಭಿಯಂತರರು ಗುತ್ತಿಗೆದಾರರರೋಡನೆ ಸಹಕರಿಸಿ ಹಣ ಲೂಟಿ ಹೊಡೆದಿದ್ದು ಕಾರಣ ಕೂಡಲೆ ಕಾಮಗಾರಿಸ್ಥಗಿತಗೊಳಿಸಿ ಪರೀಶಿಲಸಬೇಕೆಂದು ಮಾಜಿ ಜಿ.ಪಂ ಸದಸ್ಯ ದಲಿತ ಮುಖಂಡ ಎಚ್ ಬಿ ಮುರಾರಿ ನೀಡಿದ ಲಿಖಿತ ದೂರನ್ನು ದಾಖಲೆಗಳೊಂದಿಗೆ ಗುರುವಾರ ಬೆಂಗಳೂರಿನಿಂದ ಆಗಮಿಸಿದ ಲೋಕಾಯುಕ್ತ ಅಭಿಯಂತರ ನಿರಂಜನ ತಂಡ ತಾಲೂಕಿನ ಕಸಬಾಲಿಂಗಸುಗೂರ ಚಿತ್ರನಾಳವರಿಗೆ ಪೈಪ ಅಳವಡಿಕೆ ಪರೀಶಿಲಿಸಿಸಂಬAದಿಸಿದ ಕೆಬಿಜೆಎನೆಲ್ ಅಭಿಯಂತರಗಳಿAದ ಮಾಹಿತಿ ಸಂಗ್ರಹಿಸಿದರು ಎಚ್ ಬಿ ಮುರಾರಿದಿ೩೦-೯-೨೦೨೧ರಂದು ಲೋಕಾಯುಕ್ತರಿಗೆ ದೂರುಸಲ್ಲಿಸಿ ನಂದವಾಡಗಿ ಏತನೀರಾವರಿ ಕೆಬಿಜೆಎನೆಲ್ ಇಇ ಟೆಂಡರ ನಂ೧೬೭೪೯ ಪ್ರಕಾರಕರ್ನಾಟಕ ಸಾರ್ವಜನಿಕ ಸಂಗಾಣೆಯಲ್ಲಿ ಪಾರದರ್ಶಕ ಅಧಿನಿಯಮದಡಿ ನೀರಾವರಿ ಕಾಮಗಾರಿಗಳ ಟೆಂಡರಕರೆದಿದ್ದು ಯೋಜನೆ ವೆಚ್ಚ ೬೦೦ಕೋಟಿ ಇರುತ್ತದೆ.ಗುತ್ತಿಗೆದಾರರು ಟೆಂಡರಪ್ರಕಾರ ಪೈಪ ಅಳವಡಿಕೆಯಲ್ಲಿ ಭಾರಿ ವಂಚನೆ ಮಾಡಿದ್ದು ನಿಗದಿತ ಕಂಪನಿಯಲ್ಲಿ ೧೨ ಮೀಟರ ಅಳತೆಹಾಗೂ ಜರ್ಮನ ಪೆಂಟ ಇರದ ಸ್ಥಳಿಯವಾಗಿ ತಾವೆ ನಿರ್ಮಿಸಿ ಮನಬಂದAತೆ ಫೈಪಗಳನ್ನುಅಳವಡಿಸಿ ಸರಕಾರ ಮತ್ತು ರೈತರಿಗೆ ಮೋಸ ಮಾಡಿದ್ದು ಇದರಲ್ಲಿಸಂಬAದಿಸಿದ ಕೆಬಿಜೆಎನೆಲ ಅಧಿಕಾರಿಗಳ ಪಾತ್ರಮುಖ್ಯವಾಗಿದೆ ಎಂದು ದೂರಿರುವರುದೂರಿನ ಪ್ರಕಾರಸ್ಥಳಕ್ಕೆ ಭೇಟಿ ನೀಡಿದ ಲೋಕಾಯುಕ್ತ ಇಇ ನಿರಂಜನ ತಂಡ ಕೂಲಕುಂಷಪರಿಶಿಲನೆ ಮಾಡಿ ದೂರುದಾರ ಎಚ್ ಬಿ ಮುರಾರು ಸಂಬಂದಿಸಿದ ಅಭಿಯಂತರಿಂದ ಮಾಹಿತಿ ಸಂಗ್ರಹಿಸಿದರು “ರಿಸೈಕಲ್ಡ ಸ್ಕಾö್ಯçಫ ಎಮ್ ಎಸ್ ತಗಡಿನ ಶೀಟನ್ನು ಪೈಪರೂಪದಲ್ಲಿ ಮಷಿನಗಳಿಂದ ಬಗ್ಗಿಸಿ ವೆಲ್ಡಿಂಗ ಮಾಡಿ ಅದನ್ನು ಪೈಪಅಳವಡಿಸಬೇಕಾದ ಸ್ಥಳದಲ್ಲಿ ಒಂದಕೊಂದು ಸ್ಪೆöರಲ್ ವೆಲ್ಡಿಂಗ ಮಾಡದೆ ಮಾಮುಲಿಗುಣಮಟ್ಟದ ಆರ್ಕ ವೆಲ್ಡಿಂಗ ಮೂಲಕ ಜೋಡಿಸಿದ ಸದರಿ ಪೈಪಗಳಿಗೆತಯಾರಿಕೆದಾರರ ಗುರುತು ಇರುವದಿಲ್ಲಾದಿನಾಂಕ ಕಾರ್ಖಾನೆ ಕ್ರಮಸಂಖ್ಯೆ ಲೆಬಲ ಇರವದಿಲ್ಲಾ ಇದು ಕಳಪೆಗುಣಮಟ್ಟದ ಕಾಮಗಾರಿ ಎಂದು ಮುರಾರಿ ದೂರುಸಲ್ಲಿಸಿರುವರು” ಈಸಂದರ್ಭದಲ್ಲಿ ಕೆಬಿಜೆಎನೆಎಲಅಧಿಕ್ಷಕ ಅಭಿಯಂತರ ಎಸ್ ಎಸ್ ರಾಠೋಡ.ಇಇ ತಂಬಿದೋರೈ.ಎಇಇ ವಿದ್ಯಾಧರ ಎಇ ನಾಗೇಶ ನಿವೃತ ಮುಖ್ಯ ಅಭಿಯಂತರ ಎಸ್ ರಂಗರಾಮ ಎಇಇಅಣ್ಣಪ್ಪ ದೂರುದಾರ ಎಚ್ ಬಿ ಮುರಾರಿ ಇದ್ದರು “ಲೋಕಾಯುಕ್ತ ಇಇ ನಿರಂಜನ ಮಾತನಾಡಿ ಕಳೆದ ಎರಡುವರ್ಷ ಕೊರೋನಾ ಇರುವದರಿಂದ ಈಹಿಂದಿನ ಕೆಬಿಜೆಎನೆಲ್ ಎಂ,ಡಿ ಸ್ಥಳೀಯವಾಗಿ ನಿಗದಿತಗುಣಮಟ್ಟದ ಪೈಪತಯಾರಿಸಲು ಒಪ್ಪಿಗೆ ನೀಡಲಾಗಿದ್ದು ದೂರುಪ್ರಕಾರ ಕಾಮಗಾರಿ ಪರಿಶಿಲಿಸಿದ್ದ ಸೂಕ್ತವರದಿಯನ್ನು ಶೀಘ್ರದಲ್ಲೆಸಲ್ಲಿಸುವದಾಗಿ ಲೋಕಾಯುಕ್ತ ಇಇ ನಿರಂಜನ ತಿಳಿಸಿರುವರು. ವರದಿ – ಸಂಪಾದಕೀಯ