ತಡೆಗೊಡೆ ವೀಕ್ಷಣೆ ಮಾಡಿದ ಸಚಿವ ಹಾಲಪ್ಪ ಆಚಾರ,,,,,,
ಯಲಬುರ್ಗಾ: ಮುಧೋಳ ರಸ್ತೆ ಯಲ್ಲಿರುವ ಹೊರ ವಲಯದ ಸಿದ್ದರಾಮೇಶ್ವರ ನಗರದ ಹತ್ತಿರ ಹಳ್ಳಕ್ಕೆ ಒಂದು ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿದ ಕಾಮಗಾರಿಯನ್ನು ಸಚಿವ ಹಾಲಪ್ಪ ಆಚಾರ ವಿಕ್ಷಣೆ ಮಾಡಿ ಮಾತನಾಡಿದ ಅವಧಿಯಲ್ಲಿ ನಿರ್ಮಿಸಿದ ತಡೆಗೋಡೆ ಇಂದು ಅತ್ಯಂತ ಉಪಯುಕ್ತವಾಗಿದೆ ನೀರು ಸಂಗ್ರಹವಾಗಿ ಸುತ್ತ ಮುತ್ತಲಿನ ಹೋಲಗಳಿಗೆ ನೀರು ದೊರ ನುಗ್ಗಿ ಹಾನಿ ಉಂಟಾಗಿದ್ದು ಕುತ್ತದೆ ಎಂದರು. ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಮಾತನಾಡಿ ಅಕಾಲಿಕ ಮಳೆಗೆ ಜಿಲ್ಲೆಯಲ್ಲಿ ಸಾಕಷ್ಟು ಮನೆಗಳಿಗೆ ಹಾಗೂ ರೈತರ ಜಮಿನುಗಳಿಗೆ ನೀರು ಶ್ರೀಶೈಲ್ ನಮ್ಮ ಅಧಿಕಾರಿಗಳಿಗೆ ಪಪಂ ಸರ್ವೆ ಕಾರ್ಯ ಮಾಡಲು ತಿಳಿಸಲಾಗಿದೆ. ಸರ್ಕಾರಕ್ಕೆ ವರದಿ ಸಲ್ಲಿಸಿ ಶಿಘ್ರದಲ್ಲಿ ಹಾನಿಯಾದ ವರಿಗೆ ಸೂಕ್ತ ಪರಿಹಾರ ನೀಡ ಲಾಗುವದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೌಜಿಯ ತರನ್ನುಮ್ ತಹಸೀಲ್ದಾರ ತಳವಾರ, ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಶಿವಕುಮಾರ ಮುಖ್ಯಾಧಿಕಾರಿ ಕಟ್ಟಿಮನಿ, ಹಾಗೂ ಸಹಾಯಕ ಕೃಷಿ ನಿರ್ದೆಶಕ ಪ್ರಾಣೇಶ ಹಾದಿಮನಿ, ತಾಪಂ ಇಓ ಸಂತೋಷ ಪಾಟೀಲ, ತಾಪಂ ಸಹಾಯಕ ನಿರ್ದೆಶಕ ಮಹೇಶ ಎಚ್ . ಪಿಎಸ್‌ಐ ಶಿವಕುಮಾರ ಮುಗ್ಗಳ್ಳಿ ಸೇರಿದಂತೆ ಇನ್ನಿತರ ತಾಲೂಕ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ವರದಿ – ಹುಸಸೇನಬಾಷಾ ಮೋತೆಖಾನ್