ನಂದಗಾವ ಗ್ರಾಮದಲ್ಲಿ ಅರ್ಹ ಪಲಾನುಭವಿಗಳ ಮನೆ ಬಾಗಿಲಗೆ ಮಾಶಾಸನ ಆದೇಶ ಪ್ರತಿ.

Spread the love

ನಂದಗಾವ ಗ್ರಾಮದಲ್ಲಿ ಅರ್ಹ ಪಲಾನುಭವಿಗಳ ಮನೆ ಬಾಗಿಲಗೆ ಮಾಶಾಸನ ಆದೇಶ ಪ್ರತಿ.

ತೆಲಸಂಗ :ಮಾನ್ಯ ಉಪ ವಿಭಾಗಾಧಿಕಾರಿಗಳು ಚಿಕ್ಕೋಡಿ ಇವರ ನಿರ್ದೇಶನದ ಮೆರೆಗೆ ದಿನಾಂಕ 11/05/2022 ರಂದು  ಸರಕಾರದ ಯೋಜನೆಯಾದ ಮನೆ ಬಾಗಿಲಿಗೆ ಮಾಶಾಸನ ಯೋಜನೆಯಡಿಯಲ್ಲಿ ಇಂದು ಅಥಣಿ ತಾಲೂಕಿನ ತೆಲಸಂಗ ಹೋಬಳಿಯ ನಂದಗಾಂವ ಗ್ರಾಮದ ಅರ್ಹ ಫಲಾನುಭವಿಗಳಿಗೆ ಮಾಶಾಸನದ ಮಂಜೂರಿ ಆದೇಶಗಳ ಪ್ರತಿಗಳನ್ನು ತೆಲಸಂಗ್ ಉಪತಶೀಲ್ದಾರ ಎಮ್. ಎಸ್.ಯತ್ನಟ್ಟಿ ಇವರು  ವಿತರಿಸಿ ಮಾತನಾಡಿದರು. ಸರ್ಕಾರದ ಆದೇಶದಂತೆ ಅರ್ಹ ಪಲಾನುಭವಿಗಳಿಗೆ ಮನೆ ಮನೆಗೆ ಹೋಗಿ  ಮಾಶಾಸನ ನೀಡುತ್ತಿದ್ದೆವೆ. ಅರ್ಹ ಪಲಾನುಭವಿಗಳ ಇದ್ದವರು ಅವರಿಗೆ ಸರ್ಕಾರಿ ಕಛೇರಿಗೆ ತೆರಳಿ ಸಂಬಂಧಿಸಿದ ದಾಖಲೆಗಳನ್ನು ಪಡೆದು ಮಾಶಾಸನ ಪಡೆಕೊಳ್ಳುವುದಕ್ಕೆ ಆಗದೆ ಇರುವ ಪಲಾನುಭವಿಗಳನ್ನು ಹೂಡುಕಿ ಅವರಿಗೆ ಸ್ಥಳದಲ್ಲಿ ಮಾಶಾಸನ ಆದೇಶ ವಿತರಿಸುತ್ತಿದ್ದೇವೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ ಎಂದು ಹೇಳಿದರು. ಇದೇ ವೇಳೆಯಲ್ಲಿ ನಂದಗಾಂವ ಗ್ರಾಮಗಳ ಗ್ರಾಮಓನ್ ಕೇಂದ್ರಗಳಿಗೆ ಭೇಟಿ ನೀಡಿದರು ಹಾಗೂ ಇದರಲ್ಲಿ ಗ್ರಾಮ್ ಲೇಖಧಿಕಾರಿ ಆದಂತ ವಿಷ್ಣು ಪೂಜಾರಿ ಹಾಗೂ ರಾಜು ವಾಗಮೋರೆ ಹಂನಮಂತ ಮಾಲಿ ಹಾಗೂ ಮಾಯಪ್ಪ ಸನದಿ ಹಾಗೂ ಗ್ರಾಮದ ಮುಖಂಡರು ಸುರೇಶ್ ಮಾದರ್ ಹಾಗೂ ಪುಟು ಗಣಾಚಾರಿ ಶ್ರೀಶೈಲ ಕಾಂಬಳೆ ಇವರೆಲರು ಉಪಸ್ಥಿತರಿದ್ದರು… ವರದಿ. ಮಂಜುನಾಥ್ ಮಾದರ್ ನಂದಗಾಂವ

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *