ವಿಶೇಷಚೇತನರಲ್ಲಿ ಇರುವ ಪ್ರೀತಿ ಮತ್ತು ಕಾಳಜಿಗೆ ನಮ್ಮ ಕುಟುಂಬದ ಪರವಾಗಿ ತಮಗೆ ಮತ್ತು ತಮ್ಮ ಈ ಸಕ್ಷಮ ಸಂಸ್ಥೆಗೆ ಧನ್ಯವಾದಗಳು,,,,

Spread the love

ವಿಶೇಷಚೇತನರಲ್ಲಿ ಇರುವ ಪ್ರೀತಿ ಮತ್ತು ಕಾಳಜಿಗೆ ನಮ್ಮ ಕುಟುಂಬದ ಪರವಾಗಿ ತಮಗೆ ಮತ್ತು ತಮ್ಮ ಈ ಸಕ್ಷಮ ಸಂಸ್ಥೆಗೆ ಧನ್ಯವಾದಗಳು,,,,

01/06/2022 ಬುಧವಾರ ಇವತ್ತು ಸೊಳ್ಳೆಬೈಲು , ಶಿವಮೊಗ್ಗ ನಗರದಿಂದ ವಾಸೀಮ ಬಾನು W / O ಸೈಯದ್ ಸಿಕಂಧರ್ ಎಂಬ ದಂಪತಿಗಳು ಜಿಲ್ಲಾ ಘಟಕ ಸಕ್ಷಮ . ಶಿವಮೊಗ್ಗ ಕ್ಕೆ ಬೇಟಿ ನೀಡಿ . ಈ ಮೂಲಕ ತಮ್ಮಲ್ಲಿ ಹೇಳಿಕೊಳ್ಳುವುದೇನೆಂದರೆ ನನ್ನ ಮಗ ಸೈಯದ್ ಸಬೀರ್ ಅಲಿಗೆ ವೈದ್ಯಕೀಯ ಮಾಸಾಶನದ ಪ್ರಮಾಣ ಪತ್ರ (UDID) ಕಾರ್ಡ್ ನ್ನು ಮಾಡಿಸಿಕೊಡಬೇಕೆಂದು ತಮ್ಮ ಈ ಸಕ್ಷಮ ಸಂಸ್ಥೆಗೆ 23/05/2022 ಸೋಮವಾರ ದಂದು ಮನವಿಯನ್ನು ಸಲ್ಲಿಸಿದ್ದೆವು . ನಮ್ಮ ಮನವಿಯನ್ನು ಸ್ವೀಕರಿಸಿದ ತಾವುಗಳು ಇನ್ನೂ 3 ( ಮೂರು ) ದಿನದೊಳಗಾಗಿ ತಮ್ಮ ಮಗನಿಗೆ UDID ಕಾರ್ಡ್ ನ್ನೂ ಮಾಡಿಸಿ ಕೊಡುವುದಾಗಿ ಭರವಸೆಯನ್ನು ಕೊಟ್ಟಂತೆ 26/06/2022 ಗುರುವಾರ ರಂದು ಮಾಡಿಸಿಕೊಟ್ಟಿದ್ದೀರಾ . ವಿಶೇಷಚೇತನರಲ್ಲಿ ತಮಗೆ ಇರುವ ಪ್ರೀತಿ ಮತ್ತು ಕಾಳಜಿಗೆ ನಮ್ಮ ಕುಟುಂಬದ ಪರವಾಗಿ ತಮಗೆ ಮತ್ತು ತಮ್ಮ ಈ ಸಕ್ಷಮ ಸಂಸ್ಥೆಗೆ ಧನ್ಯವಾದಗಳು ಎಂದು ಧನ್ಯವಾದ ಪತ್ರದ ಮೂಲಕ ಶುಭಹಾರೈಸಿದರು .

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *