ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸರ್ಕಲ್ ಆಫೀಸರ್ ರೆಕಾರ್ಡ್ ಆಫೀಸರ್ ಅಥಣಿ ತಾಲೂಕಿನ ನೂತನ ತಹಶೀಲ್ದಾರ್ ಹಾಗು ದಂಡಾಧಿಕಾರಿಗಳಾಗಿ ಶ್ರೀ ಸುರೇಶ ಮುಂಜೆ (ಕೆಎಎಸ್) ಇಂದು ಅಧಿಕಾರ ವಹಿಸಿಕೊಂಡರು…

Spread the love

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸರ್ಕಲ್ ಆಫೀಸರ್ ರೆಕಾರ್ಡ್ ಆಫೀಸರ್ ಅಥಣಿ ತಾಲೂಕಿನ ನೂತನ ತಹಶೀಲ್ದಾರ್ ಹಾಗು ದಂಡಾಧಿಕಾರಿಗಳಾಗಿ ಶ್ರೀ ಸುರೇಶ ಮುಂಜೆ (ಕೆಎಎಸ್) ಇಂದು ಅಧಿಕಾರ ವಹಿಸಿಕೊಂಡರು…

 ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಇವತ್ತು ತಶಿಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ ಸುರೇಶ್ ಮುಂಜೆ  ಇವತ್ತು ಮಧ್ಯಾಹ್ನ    .ತಹಶೀಲ್ದಾರ ಆಗಿ ಸುರೇಶ್ ಮುಂಜೆ  . ಇವತ್ತು ದೃಶ್ಯ        ಅಥಣಿ.   ಇದೇ ಸಂದರ್ಭದಲ್ಲಿ ತಾಲೂಕು ಆಡಳಿತ ತಸಿಲ್ದಾರ್ ಆಫೀಸ್ ಸಿಬ್ಬಂದಿಗಳು ಅಧಿಕಾರಿಗಳು ಉಪ ತಹಶೀಲ್ದಾರ್ ಅಥಣಿ ತಾಲೂಕಿನ ಸರ್ಕಲ್ ಆಫೀಸರ್ ರೆಕಾರ್ಡ್ ಆಫೀಸರ್ ಅಥಣಿ ತಾಲೂಕಿನ ನೂತನ ದಂಡಾಧಿಕಾರಿಗಳಾಗಿ ಶ್ರೀ ಸುರೇಶ ಮುಂಜೆ (ಕೆಎಎಸ್) ಇಂದು ಅಧಿಕಾರ ವಹಿಸಿಕೊಂಡರು.   ಇವರಿಗೆ ನೂತನ   ಆಯ್ಕೆಯಾಗಿರುವುದಕ್ಕೆ ಶುಭ ಕೋರುವರು  ಮಹೇಶ್ ಮ್ ಶರ್ಮಾ  ಮಾಧ್ಯಮ ಹಾಗೂ ಪತ್ರಿಕಾ  ವಿಸ್ಮಯ ವಾಣಿ ಕನ್ನಡ ದಿನಪತ್ರಿಕೆ ರಾಜ್ಯ ವಿಶೇಷ ಮುಖ್ಯ ವರದಿಗಾರರು ಭಾರತ ವೈಭವ ದಿನಪತ್ರಿಕೆ ರಾಜ್ಯ ವಿಶೇಷ   ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು  ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಮಾಧ್ಯಮ ಘಟಕ ಕಾರ್ಯಾಧ್ಯಕ್ಷರು  ಕರ್ನಾಟಕ ಜನಸ್ಪಂದನ ಟೆಸ್ಟ್ ಮಾಧ್ಯಮ ರಾಜಪ್ರತಿನಿಧಿ ಕರ್ನಾಟಕ ಬೀದಿ ಬೀದಿ ವ್ಯಾಪಾರ ಸಂಘಟನೆಯ ಒಕ್ಕೂಟ ದಿನಪತ್ರಿಕೆ ಹಾಗೂ ಮಾಧ್ಯಮ ವರದಿಗಾರರು ಅಂಬೇಡ್ಕರ್ ಯುವ ಸೇನೆಯ ರಾಜ್ಯ ಮಾಧ್ಯಮ ಪ್ರತಿನಿಧಿ ಹಸಿರು ಕರ್ನಾಟಕ ರೈತರ ಸಂಘ ಉತ್ತರ ಕರ್ನಾಟಕ ಮಾಧ್ಯಮ ಅಧ್ಯಕ್ಷರು  ವೀರಶೈವ ಲಿಂಗಾಯತ ಯುವ ವೇದಿಕೆಯ ಸದಸ್ಯರು  ಕರ್ನಾಟಕ ಮಾನವ ಸಂರಕ್ಷಣೆ ಹಾಗೂ ಪ್ರಜಾ ಸೇವಾ ಸಮಿತಿ ಮಾಧ್ಯಮ ಅಧ್ಯಕ್ಷರು  ಶ್ರೀ ದಾನಮ್ಮ ದೇವಿ ಎಂಟರ್ಪ್ರೈಸಸ್ ಹೊಲಿಗೆ ಮಿಷನ್ ರಿಪೇರಿ  ಇವರಿಗೆ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಗುರು ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎನ್ನುವುದೇ ನಮ್ಮೆಲ್ಲರ ಆಸೆ    ಅಥಣಿ ತಾಲೂಕಿನಲ್ಲಿ ಕೆಲವೊಂದು ಜಾಗದಲ್ಲಿ ಅಭಿವೃದ್ಧಿಗಳು ಉಳಿದಿದ್ದವು ಅವನ ಅಭಿವೃದ್ಧಿ ಮಾಡಲಿ ಎನ್ನುವುದು ನಮ್ಮೆಲ್ಲರ ಆಸೆ ಅಭಿವೃದ್ಧಿ ಆಗುವ ಕೆಲಸಗಳು ಆಸೆ ಕೆರೆ ಅಭಿವೃದ್ಧಿ ರಸ್ತೆಗಳು ಮೂಲಭೂತ ಸೌಕರ್ಯಗಳು ಗಟರ್ ರೈಲ್ವೆ ವಿಮಾನ ನಿಲ್ದಾಣ ಜಿಲ್ಲಾಧಿಕಾರಿ ಸಾರ್ವಜನಿಕರ ಆಸೆಯನ್ನು ಶೀಘ್ರದಲ್ಲಿ ಈಡೇರಿಸುತ್ತಾರಾ ಅಥವಾ ನಿರಾಸೆ ಮಾಡ್ತಾರೆ ನೂತನ ತಹಶೀಲ್ದಾರ್ ಎನ್ನುವುದೇ ಕಾದುನೋಡಬೇಕು.

  ವರದಿ – ಮಹೇಶ ಶರ್ಮ

Leave a Reply

Your email address will not be published. Required fields are marked *