ಯಲಬುರ್ಗಾ ವಿಧಾನ ಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ದೆಹಲಿ, ಮತ್ತು ಪಂಜಾಬ್ ನಲ್ಲಿ ಮಾಡಿರುವ ಉತ್ತಮ ಜನಪರ ಕಾರ್ಯಗಳನ್ನು ತಿಳಿಸಿ ಸದಸ್ಯತ್ವ ಪಡೆಯಲಾಯಿತು…

Spread the love

ಯಲಬುರ್ಗಾ ವಿಧಾನ ಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ದೆಹಲಿ, ಮತ್ತು ಪಂಜಾಬ್ ನಲ್ಲಿ ಮಾಡಿರುವ ಉತ್ತಮ ಜನಪರ ಕಾರ್ಯಗಳನ್ನು ತಿಳಿಸಿ ಸದಸ್ಯತ್ವ ಪಡೆಯಲಾಯಿತು…

ಇಂದು 26/6/2022 ಇಂದು ಯಲಬುರ್ಗಾ ವಿಧಾನ ಸಭಾ ಕ್ಷೇತ್ರದ ಯಲಬುರ್ಗಾ ತಾಲೂಕಿನ ಗೆದಗೇರಿ,ಕುಡಗುಂಟಿ ಗ್ರಾಮದಲ್ಲಿ ಆಮ್ ಆದ್ಮಿ ಪಕ್ಷದ ವಿಧಾನ ಸಭಾ ಕ್ಷೇತ್ರ ಆಮ್ ಆದ್ಮಿ ಪಕ್ಷ ಅಧ್ಯಕ್ಷರಾದ ಲೋಹಿತ ಕುಮಾರ ಎಸ್ ರಾಮಶೆಟ್ಟಿ ಇವರ ನೇತೃತ್ವದಲ್ಲಿ ಪ್ರಚಾರ ಮಾಡಲಾಯಿತು.. ಯಲಬುರ್ಗಾ ವಿಧಾನ ಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಪ್ರಧಾನ ಕಾರ್ಯದರ್ಶಿ ಶರಣು ಶೆಟ್ಟರ್, ಯಲಬುರ್ಗಾ ತಾಲೂಕಿನ ಆಮ್ ಆದ್ಮಿ ಪಕ್ಷದ ಅಧ್ಯಕ್ಷರಾದ ಅಶೋಕ್ ತಳಕಲ್ ,ಯಲಬುರ್ಗಾ ವಿಧಾನ ಸಭಾ ಕ್ಷೇತ್ರದ ಯುವ ಘಟಕದ ಕಾರ್ಯದರ್ಶಿ ಮಂಜುನಾಥ ಪೂಜಾರ, ಯಲಬುರ್ಗಾ ತಾಲೂಕಿನ ಸಂಘಟನಾ ಕಾರ್ಯದರ್ಶಿ ರಾಶಿದ್ ಖಾಜಿ. ಯಲಬುರ್ಗಾ ವಿಧಾನ ಸಭಾ ಕ್ಷೇತ್ರದ ಸಾಮಾಜಿಕ ಮಾಧ್ಯಮ ಸಂಯೋಜಕರು ಅಮನ್ ಇದ್ದು ಆಮ್ ಆದ್ಮಿ ಪಕ್ಷ ದೆಹಲಿ, ಮತ್ತು ಪಂಜಾಬ್ ನಲ್ಲಿ ಮಾಡಿರುವ ಉತ್ತಮ ಜನಪರ ಕಾರ್ಯಗಳನ್ನು ತಿಳಿಸಿ ಸದಸ್ಯತ್ವ ಪಡೆಯಲಾಯಿತು…

1) ನಿರುದ್ಯೋಗ ಸಮಸ್ಯೆ ಬಗೆ ಹರಿಸಿಲ್ಲ

2) ಉತ್ತಮ ಗುಣಮಟ್ಟದ ಸರ್ಕಾರಿ ಶಾಲೆ ಇಲ್ಲ

3) ಉತ್ತಮ ಗುಣಮಟ್ಟದ ಸರ್ಕಾರಿ ಆಸ್ಪತ್ರೆ ಇಲ್ಲ

4) ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಇಲ್ಲ

5)ಲೋಕಾಯುಕ್ತ ಸಂಸ್ಥೆ ಬಲಪಡಿಸಲಿಲ್ಲ

6) ಭ್ರಷ್ಟಾಚಾರ ನಿಂತಿಲ್ಲ

7) ರೈತರ ಆತ್ಮಹತ್ಯೆ ನಿಂತಿಲ್ಲ

8) ರಸ್ತೆ ಮತ್ತು ಮೂಲಭೂತ ಸೌಕರ್ಯ ಇಲ್ಲ… ಇಷ್ಟೆಲ್ಲಾ ಸಮಸ್ಯೆಗಳು ಇದೆ… ಇದನ್ನು ಬಿಟ್ಟು ಬೇಕಿಲ್ಲದ ವಿಷಯ ಗಳಿಗೆ ಚರ್ಚೆ ಮಾಡುತಿದೇವೆ….. ಕಾಂಗ್ರೆಸ್ ಮತ್ತು ಬಿಜೆಪಿ MLA ಗಳು ಧರ್ಮದ ಹೆಸರಿನಲ್ಲಿ ಗೆದ್ದು… ಕೋಟಿ ಕೋಟಿ ಕೊಳ್ಳೆಹೊಡೆಯುತ್ತಿದ್ದಾರೆ… .. ನಾವು  ಜಾತಿ, ಧರ್ಮ ಎಂದು ಜಗಳ ಅಡುತ್ತಿದ್ದೇವೆ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *