ಅಥಣಿ ತಾಲೂಕಿನಲ್ಲಿ ಬಹಳ ದಿನಗಳ ಬೇಡಿಕೆ ಅಂಬೇಡ್ಕರ್ ಸರ್ಕಲ್ ನಲ್ಲಿ ಕೆರೆ ಅಭಿವೃದ್ಧಿ ರೈಲ್ವೆ ವಿಮಾನ ನಿಲ್ದಾಣ ಜಿಲ್ಲಾಧಿಕಾರಿ ಆಗಬೇಕಾದ ಸಾರ್ವಜನಿಕರಿಗೆ ನಿರಾಸೆ,,,,
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಬಹಳ ದಿನಗಳ ಬೇಡಿಕೆ ಅಂಬೇಡ್ಕರ್ ಸರ್ಕಲ್ ನಲ್ಲಿ ಕೆರೆ ಅಭಿವೃದ್ಧಿ ರೈಲ್ವೆ ವಿಮಾನ ನಿಲ್ದಾಣ ಜಿಲ್ಲಾಧಿಕಾರಿ ಆಗಬೇಕಾದ ಸಾರ್ವಜನಿಕರಿಗೆ ನಿರಾಸೆಯ ಅಥಣಿ ತಾಲೂಕಿನನ್ನ ಅಭಿವೃದ್ಧಿ ನಾಗಿ ಮಾಡಬೇಕಾದ ಸಾರ್ವಜನಿಕರು ಇಡಿ ಶಾಪ ಹಾಕುತ್ತಿದ್ದಾರೆ? ಸಾರ್ವಜನಿಕರು ಅಭಿವೃದ್ಧಿಯ ಗಾಗಿ ಕಾದು ಕುಳಿತಿದ್ದಾರೆ? ಕೆರೆಯಲ್ಲಿ ನೀರು ನಿಂತುಕೊಂಡು ಗಲೀಜಿನ ನೀರು ತ್ಯಾಜ್ಯ ತುಂಬಿಕೊಂಡಿರುವ ತಿಪ್ಪೆ ಗುಂಡಿಯಂತ ಕೆರೆಯಲ್ಲಿ ನೀರು ಇದೇ ಕೆರೆಯ ನೀರಿನಲ್ಲಿ ಮೂತ್ರ ವಿಸರ್ಜನೆ ಮಾಡುವ ಸಾರ್ವಜನಿಕರು ಸಾರ್ವಜನಿಕರಿಗೆ ಮೂತ್ರ ವಿಸರ್ಜನೆ ಮಾಡಲು ಕೂಡ ಜಾಗವಿಲ್ಲದಂತೆ? ಕೆಲವು ದಿನಗಳ ಹಿಂದೆ ಆ ಕೆರೆಯನ್ನ ಸ್ವಚ್ಛ ಮಾಡಿ ಅರ್ಧ ಸ್ವಚ್ಛ ಮಾಡಿ ಪೂರ್ಣವಾಗಿಯೂ ಸ್ವಚ್ಛ ಮಾಡದೆ? ಇದರ ಬಗ್ಗೆ ಸಾಕಷ್ಟು ಮಾಧ್ಯಮದಲ್ಲಿ ಪತ್ರಿಕೆಯಲ್ಲಿ ಇದರ ಬಗ್ಗೆ ಪ್ರಕಟಗೊಂಡರು ಯಾವುದೇ ಪ್ರಯೋಜನವಾಗಿಲ್ಲ? ಬಹಳ ದಿನಗಳ ಬೇಡಿಕೆ ಬಗೆಹರಿಯ ಬೇಕಾದರೆ ಈ ತರಹ ಸಮಸ್ಯೆಗಳ ಬಗೆಹರಿಬೇಕಾದರೆ ಯಾರ ಬಳಿ ಹೋಗಬೇಕು ನೀವೇ ಹೇಳಿ? ಕಣ್ಣು ಕಾಣದಂತೆ ಕುರುಡನಂತೆ ವರ್ತಿಸುತ್ತಿರುವರು? ಸಾರ್ವಜನಿಕರಿಗೆ ಮೂಗಿಗೆ ತುಪ್ಪ ಸವರಿಸುವ ಮೇಲ್ನೋಟಕ್ಕೆ ಕಾಣುತ್ತಿದೆ ಕೆಲವು ದಿನಗಳ ಹಿಂದೆ ಕೆರೆಗೆ ತಡೆಗೋಡಿ ನಿರ್ಮಾಣ ಮಾಡಲು ಹೋಗಿ ಕಳಪೆ ಕಾಮಗಾರಿ ತಡೆಗೋಡೆ ನಿರ್ಮಾಣ ಮಾಡಿ ಬಿದ್ದಿದ್ದು ಪತ್ರಿಕೆಯಲ್ಲಿ ಮತ್ತು ಮಾಧ್ಯಮದಲ್ಲಿ ಇದರ ಬಗ್ಗೆ ಪ್ರಸಾರವಾದಾಗ ಕಳಪೆ ಕಾಮಗಾರಿ ವಿರುದ್ಧ ಕ್ರಮವು ತೆಗೆದುಕೊಳ್ಳದೆ ಇದ್ದಿದ್ದು ವಿಪರ್ಯಾಸ ಸಂಗತಿ? ಇನ್ನೂ ಕೆರೆಯ ಅಭಿವೃದ್ಧಿ ಆಗದೆ ನಿಂತಿರುವುದು ಬಹಳ ದಿನದ ಬೇಡಿಕೆ ಸಾರ್ವಜನಿಕರ ನಿರಾಸೆಯೂ ನಿರಾಸೆ ಅಥಣಿ ಸಾರ್ವಜನಿಕರು ಬಹಳ ದಿನದ ಬೇಡಿಕೆ ರೈಲ್ವೆ ನಿಲ್ದಾನ ಸಲುವಾಗಿ ಬಹಳ ದಿನದಿಂದ ಕಾದು ಕುಳಿತ ಅವರಿಗೆ ಬರದೆ ನಿರಾಶೆಯಾಗಿರುವುದು ನಿಜ ಸಂಗತಿ ರಾಜಕೀಯ ಪಕ್ಷಗಳು ಓಟಿಗಾಗಿ ಮಾತ್ರ ಬರುತ್ತಾರೆ ಸಾರ್ವಜನಿಕರ ಬೇಡಿಕೆಯನ್ನ ಈಡೇರಿಸದೆ ಅವರನ್ನ ಕಾದು ಕುಳಿಸಿ ನಿರಾಸೆ ಮಾಡಿರುವುದು ಮುಂದಿನ ದಿನಮಾನಗಳಲ್ಲಿ ಸಾರ್ವಜನಿಕರು ಹೊಟ್ಟಿನ ಮೂಲಕ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಕಾದುನೋಡಬೇಕು ನಿಗೂಢ ಇನ್ನಾದ್ರೂ ತಾಲೂಕ್ ಆಡಳಿತ ಜಿಲ್ಲಾ ಆಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ಮಾನ್ಯ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳು ಪ್ರಧಾನ ಮಂತ್ರಿಗಳು ರಾಷ್ಟ್ರಪತಿಗಳು ಇನ್ನಾದ್ರೂ ಅಥಣಿ ತಾಲೂಕಿನಲ್ಲಿ ಅಭಿವೃದ್ಧಿ ನಾಗಿ ಕೆರೆಯ ಅಭಿವೃದ್ಧಿ ರೈಲ್ವೆ ನಿಲ್ದಾಣ ಆಗುತ್ತಾ ಅಥವಾ ಕಾದು ನೋಡಬೇಕು ನಿಗೂಢ ಮತ್ತೆ ಸಾರ್ವಜನಿಕರು ನಿರಾಶೆಯಾಗುತ್ತಾರ?
ವರದಿ – ಮಹೇಶ ಶರ್ಮಾ