🌹ಪೂಜ್ಯಶ್ರೀ ರುದ್ರಯ್ಯ ತಾತನವರು ಹಿರೇಮಠ ಇವರ ಧರ್ಮಪತ್ನಿ ಶ್ರೀಮತಿ ಲಿಂ//ಚೆನ್ನಮ್ಮ ಹಿರೇಮಠ ಇವರ ಪುಣ್ಯ ಸ್ಮರಣೆ🌹ಶಿವಗಣಾರಾಧನೆ🌹
ಕೊಪ್ಪಳ ಜಿಲ್ಲಾ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಪೂಜ್ಯಶ್ರೀ ರುದ್ರಯ್ಯ ತಾತನವರು ಹಿರೇಮಠ ಇವರ ಧರ್ಮಪತ್ನಿ ಶ್ರೀಮತಿ ಲಿಂ//ಚೆನ್ನಮ್ಮ ಹಿರೇಮಠ ಇವರ ಪುಣ್ಯ ಸ್ಮರಣೆಯನ್ನು ದಿನಾಂಕ 6=7=2022 ಬುಧವಾರ ದಿನ ತಾವರಗೇರಾ ಪಟ್ಟಣದ ವಿದ್ಯಾನಗರದಲ್ಲಿರುವ ಅವರ ಸ್ವಗ್ರಹದಲ್ಲಿ ಶಿವಗಣಾರಾಧನೆ ಪುಣ್ಯಸ್ಮನೋತ್ಸವವನ್ನು ನೆರವೇರಲಿದೆ. ಈ ಪೂಜಾ ಕಾರ್ಯದಲ್ಲಿ ..ಸರ್ವ ಭಕ್ತಾದಿಗಳು ಮಠದಶಿಷ್ಯ ವೃಂದದವರು. ಊರಿನ ಎಲ್ಲಾ ಸಮಾಜದ ಬಂಧುಗಳು ಪಾಲ್ಗೊಳ್ಳಬೇಕಾಗಿ ವಿನಂತಿ.. ಶ್ರೀ ಮಠದ ಭಕ್ತರಾದ ಶ್ರೀಮತಿ ಅಮರಾವತಿ ಎಸ್ ಹಿರೇಮಠ ಸಾಹಿತಿಗಳು ಬರಹಗಾರರು ಲೇಖಕರು ಕಲಬುರಗಿ ಹಾಗೂ ಅಪಾರ ಬಂಧುಗಳು ಮತ್ತು ಶಿಷ್ಯ ವೃಂದದವರು ಪೂಜ್ಯಶ್ರೀ ಮಹೇಶ್ವರ ತಾತನವರು ಶರಣರು ಅಭಿಮಾನಿ ಬಳಗ..
ವರದಿ –ಸೋಮನಾಥ ಹೆಚ್ ಎಮ್