ಮುದೇನೂರು ಗ್ರಾಮ ಪಂಚಾಯಿತಿ ವಿರುದ್ಧ ಪ್ರತಿಭಟನೆ,,,,,,
ಉದ್ಯೋಗ ಖಾತರಿ ಯೋಜನೆ ಅಡಿ ಕೂಲಿಕಾರ್ಮಿಕರಿಗೆ ಕೆಲಸ ಒದಗಿಸಿ ಕೊಡಬೇಕೆಂದು ಆಗ್ರಹಿಸಿ ಕಾರ್ಮಿಕರ ಒಕ್ಕೂಟದ ಮಹಿಳೆಯರು ಮತ್ತು ಪುರುಷರು ಮುದೇನೂರು ಗ್ರಾಮ ಪಂಚಾಯಿತಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು ಗ್ರಾಮದ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ ಮಹಿಳೆಯರು ಅಧಿಕಾರಿಗಳ ವಿರುದ್ಧ ಘೋಷಣೆಗಳು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು ಬಳಿಕ ಮಾತನಾಡಿದ ಪಂಚಾಯಿತಿ ಅಧಿಕಾರಿಗಳು ಮತ್ತು ಸದಸ್ಯರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಒಂದು ವಾರದ ಒಳಗಾಗಿ ಕೆಲಸವನ್ನು ಕೊಡುವಂತಹ ಒಂದು ಭರವಸೆಯನ್ನು ನೀಡಿದರು ಈ ಒಂದು ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಶಿಧರ್ ಉಳ್ಳಾಗಡ್ಡಿ ಹುಸೇನಪ್ಪ ಹಿರೇಮನಿ. ಪ್ರಮುಖರಾದ ಸಂಗಪ್ಪ ವಾಲಿಕಾರ್ ಚಂದ್ರಶೇಖರ್ ಲಕ್ಕಿಹಾಳ ಮಂಜುನಾಥ ಮುಂದಲಮನಿ ಶರಣಪ್ಪ ಕಳ್ಳಿ ಶಂಕ್ರಪ್ಪ ಗಂಗನಾಳ್ ಚನ್ನಬಸವ ಮುಂದಲಮನಿ ಬಸವರಾಜ್ ಉಳ್ಳಾಗಡ್ಡಿ ಚಂದ್ರಪ್ಪ ನಡಲುಮನಿ ಮಲ್ಲಿಕಾರ್ಜುನ ಸುಂಕದ್ ಹಾಗೂ ಪ್ರಮುಖರು ಇದ್ದರು.
ವರದಿ – ಚಂದ್ರುಶೇಖರ ಕುಂಬಾರ ಮುದೇನೂರು.