FITU ರಾಜ್ಯಾಧ್ಯಕ್ಷರಿಂದ ರಾಯಚೂರು ಜಿಲ್ಲಾ ಪ್ರವಾಸ ,,,,
ರಾಯಚೂರು:ಜು,8. ಫೆಡರೇಶನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(FITU) ರಾಜ್ಯಾದ್ಯಕ್ಷರಾದ ಶ್ರೀಮಾನ್ ಸುಲೈಮಾನ್ ಕಲ್ಲರ್ಪೆ, ರಾಜ್ಯ ಉಪಾಧ್ಯಕ್ಷರಾದ ಶ್ರೀಮಾನ್ ಎ ಆರ್ ರಹ್ಮಾನ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಾಜಾನಾಯಕ್ ಇವರುಗಳು ಜುಲೈ 13,14ಮತ್ತು 15 ರಂದು ಸಂಘಟನಾತ್ಮಕ ಪ್ರವಾಸಕ್ಕಾಗಿ ಜಿಲ್ಲೆಗೆ ಆಗಮಿಸಲಿದ್ದಾರೆ. ಈ ಸಂಧರ್ಭದಲ್ಲಿ ಅವರು ಜಿಲ್ಲೆಯ ರಾಯಚೂರು, ಸಿಂಧನೂರು, ಮಾನ್ವಿ, ಲಿಂಗಸ್ಗೂರು, ಮಸ್ಕಿ, ಮುದಗಲ್, ಯರೆಗೇರಾ ಮುಂತ್ತಾದ ಸ್ಥಳಗಳಲ್ಲಿ ಕಾರ್ಮಿಕರನ್ನು ಭೇಟಿಯಾಗಲಿದ್ದಾರೆ. ಎಂದು FITU ರಾಯಚೂರು ಜಿಲ್ಲಾ ಹೊಣೆಗಾರರಾದ ರಾಜಾಸಾಬ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.
ವರದಿ – ಸಂಪಾದಕೀಯ