ಗಣಿ ನಾಡು ವರದಿ ಜೂನ್ ಎಂಟು ಕೂಡ್ಲಿಗಿ ಎಐಟಿಯುಸಿ ಕಟ್ಟಡ ಕಾರ್ಮಿಕರ ಘಟಕ ಉದ್ಘಾಟನೆ…..
ಕೂಡ್ಲಿಗಿ… ತಾಲೂಕಿನ ಹಿರೇ ಹೆಗ್ಡೆಹಾಲ್ಲ್ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಹೊಡೆಯುವ ಬಾರಿ ಕಾರ್ಮಿಕರ ವೈರಿಂಗ್ ಕೆಲಸಗಾರರ ಗ್ರಾಮ ಘಟಕ ಉದ್ಘಾಟನೆ ಮಾಡಲಾಯಿತು ಉದ್ಘಾಟನೆಯನ್ನು ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷರಾದ ಯು ಪೆನ್ನಪ್ಪ ಉದ್ಘಾಟಿಸಿ ಮಾತನಾಡಿದರು ಕಾರ್ಮಿಕರಿಗೆ ಅನೇಕ ಸೌಲಭ್ಯಗಳಿದ್ದು ಮಂಡಳಿಯಲ್ಲಿ ಕಾರ್ಮಿಕರ ಅಲ್ಲದವರು ಕಾರ್ಮಿಕ ಕಾಡುಗಳನ್ನು ಮಾಡಿಸುತ್ತಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದು ಮಂಡಳಿಯು ಕ್ರಮ ಕೈಗೊಳ್ಳದೆ ಅಕ್ರಮ ಕಾಡುದಾರರಿಗೆ ಸಹಕಾರ ನೀಡುತ್ತಿದ್ದು ಕಾರ್ಮಿಕರಿಗೆ ನೀಡುವ ವೈದ್ಯಕೀಯ ಚಿಕಿತ್ಸೆ ಹೆಸರಿನಲ್ಲಿ ನೂರಾರು ಕೋಟಿ ಹಣ ಲೂಟಿ ಮಾಡುತ್ತಿದೆ ಯಾವುದೇ ಚಿಕಿತ್ಸೆ ನೀಡದೆ ಹೆಸರಿಗೆ ಮಾತ್ರ ಹಣ ಹೊಡೆಯುವ ತಂತ್ರಗಾರಿಕೆ ಇದಾಗಿದ್ದು ಕಾರ್ಮಿಕರು ಇದನ್ನು ವಿರೋಧಿಸಿ ರಾಜ್ಯ ವ್ಯಾಪ್ತಿ ಹೋರಾಟ ನಡೆಯಬೇಕಾಗಿದೆ ಕಾರ್ಮಿಕರು ತಮ್ಮ ಸೌಲಭ್ಯಗಳು ಪಡೆದುಕೊಳ್ಳಲು ಜಾಗೃತರಾಗಿ ಮಂಡಳಿಯ ಸೌಲಭ್ಯಗಳನ್ನು ಎಲ್ಲರು ಪಡೆದುಕೊಳ್ಳಿ ಈಗಾಗಲೇ ಸರ್ಕಾರ ಸೌಲಭ್ಯಗಳನ್ನ ಹೆಚ್ಚು ಮಾಡಿದ್ದು ಮಂಡಳಿಯಲ್ಲಿ ನಡೆಯುವ ಅವ್ಯವಹಾರದ ವಿರುದ್ಧ ಇನ್ನು ಹೋರಾಟ ಅನಿವಾರ್ಯವಾಗಿದೆ ಎಂದು ಮಾತನಾಡಿದರು ಇದೇ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಹೆಚ್ ವೀರಣ್ಣ ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ, ಹನುಮಂತಪ್ಪ ಪ್ರಕಾಶ್ ಆನಂತೇಶ್ ಪ್ರಬಣ್ಣ ಚೌಡಪ್ಪ ಲೋಕೇಶ್ ಸಿ ಜಗದೀಶ್ ಎಚ್ ಪಿ ಗೋಣಿಬಸಪ್ಪ ಕೆ ವೀರಭದ್ರಪ್ಪ ಯು ಹನುಮೇಶ್ ಯು ಪ್ರಕಾಶ್ ವಿ ಕೊಟ್ರೇಶ್ ಕೆ ಸಿದ್ದಲಿಂಗಪ್ಪ ಮಠದ ರಾಜಶೇಖರಯ್ಯ ಪಿ ಪ್ರಕಾಶ್ ಬಿ ವೀರೇಶ್ ಮಠದ ವೀರೇಶ್ ನೂರಾರು ಕಾರ್ಮಿಕರು ಗ್ರಾಮ ಘಟಕ ಉದ್ಘಾಟನೆಯಲ್ಲಿ ಭಾಗವಹಿಸಿದ್ದರು….
ವರದಿ – ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428