ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಯಾವುದೇ ಸೌಲಭ್ಯಗಳಿಲ್ಲದೆ ನಿರಾಶಿತರು? ಶಾಲೆಗಳು ……
ಬೆಳಗಾವಿ ಜಿಲ್ಲೆ ಅಥಣಿ ತಾಲೂಕ ಲೀಡಿಕಾರ್ ಕಾಲೋನಿ ನಮ್ಮೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಈ ಶಾಲೆಯ ಮುಂದೆ ರಸ್ತೆ ಈ ಶಾಲೆಯ ಮಕ್ಕಳಿಗೆ ಆಟದ ಮೈದಾನವು ಇಲ್ಲ?ಶಾಲೆಯ ಮಕ್ಕಳಿಗೆ ಮೂತ್ರ ವಿಸರ್ಜನೆ ಮಾಡಲು ವ್ಯವಸ್ಥೆ ಇರುವುದಿಲ್ಲ ? ಶಾಲೆಗೆ ಕಾಂಪೌಂಡ್ ಅಥವಾ ತಡೆಗೋಡೆ ವ್ಯವಸ್ಥೆ ಇಲ್ಲ? ದೃಶ್ಯಾವಳಿಯಲ್ಲಿ ನೀವು ಕೂಡ ನೋಡಬಹುದು ಶಾಲೆಯ ಮುಂದುಗಡೆ ರಸ್ತೆ ಆಗಿರುತ್ತದೆ ಇಲ್ಲಿ ಬೈಕ್ ಮತ್ತು ವಾಹನಗಳು ಸಂಚರಿಸುತ್ತದೆ ಮಕ್ಕಳು ಮೂತ್ರ ವಿಸರ್ಜನೆ ಮಾಡಲು ಹೋಗುವ ಜಾಗ ಶಾಲೆಯ ಪಕ್ಕ ಗಟರ್ ಮತ್ತು ಗಲೀಜು ಗಬ್ಬ ವಾಸನೆ ಶಾಲೆಯ ಮಕ್ಕಳಿಗೆ ಸಾಂಕ್ರಾಮಿಕ ರೋಗದ ಭೀತಿ?
ಕಣ್ಣು ಕಾಣದಂತೆ ಕುರುಡನಂತೆ ವರ್ಸುತ್ತಿರುವ ಸಂಬಂಧ ಪಟ್ಟವರು? ಗಟರ್ ನಲ್ಲಿ ಹೋಗುವ ಶೌಚಾಲಯಕ್ಕೆ ದಾರಿ ಶಾಲೆಯ ಮಕ್ಕಳು ಗಂಡು ಮಕ್ಕಳಿಗೆ ಘಟರ್ ನಲ್ಲಿ ಶೌಚಾಲಯ ಮಾತನಾಡುತ್ತಿದ್ದಾರೆ ಶಾಲೆಯ ಮಕ್ಕಳು ಮಾಧ್ಯಮ ಹಾಗೂ ಪತ್ರಿಕೆ ಅವರ ಜೊತೆ ಈ ಶಾಲೆಯ ಹತ್ತಿರ ಆಟವಾಡಲು ನಮಗೆ ಜಾಗವಿಲ್ಲ ಸರಿಯಾಗಿ ಮೂತ್ರ ವಿಸರ್ಜನೆ ಶೌಚಾಲಯ ಇರುವುದಿಲ್ಲ ಈ ಶಾಲೆಗೆ ಎಲ್ಲಾ ರೀತಿ ಸೌಲಭ್ಯ ಸಿಗಬೇಕು ಎಂದು ಬೇಕೇ ಬೇಕು ಅಂದು ಶಾಲೆ ಮಕ್ಕಳು ಅಳಲನ್ನು ಹೊರಹಾಕಿದರು. ಸರಕಾರಿ ಶಾಲೆಯ ಪರಿಸ್ಥಿತಿ ಹೀಗಿರಬೇಕಾದರೆ ಖಾಸಗಿ ಶಿಕ್ಷಣ ಶಾಲೆಯಲ್ಲಿ ಹೇಗಿರಬೇಕು? ಇವರನ್ನು ನೋಡಿ ಹೇಗೆ ಖಾಸಗಿ ಅವರು ಶಿಕ್ಷಣವನ್ನು ನಡೆಸಬೇಕು? ಇನ್ನಾದ್ರೂ ಸಂಬಂಧಪಟ್ಟ ಇಲಾಖೆ ಪುರಸಭೆ ತಾಲೂಕ ಆಡಳಿತ ಶಿಕ್ಷಣ ಇಲಾಖೆ ಜಿಲ್ಲಾಡಳಿತ ಪ್ರಧಾನ ಮಂತ್ರಿಗಳು ರಾಷ್ಟ್ರಪತಿಗಳು ರಾಷ್ಟ್ರಪತಿಗಳು ಶಾಲೆ ಮಕ್ಕಳಿಗೆ ಎಲ್ಲಾ ರೀತಿ ಸೌಲಭ್ಯ ದೊರೆಯು ಹಾಗೆ ಮಾಡ್ತಾರಾ ಅಥವಾ ಕಾದುನೋಡಬೇಕು ನಿಗೂಢ?
ವರದಿ – ಮಹೇಶ ಶರ್ಮಾ