ಕುವೆಂಪುನಗರದ‌ ವಾರ್ಡ್ ನಂ.11ರಲ್ಲಿ ನಡೆದ ನಮ್ಮ ಯಂಗ್ ಸ್ಟಾರ್ ವೇದಿಕೆಯು ಯುವ ಕಲಾವಿದರ ಉತ್ಸಾಹ, ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಯಿತು.

Spread the love

ಕುವೆಂಪುನಗರದವಾರ್ಡ್ ನಂ.11ರಲ್ಲಿ ನಡೆದ ನಮ್ಮ ಯಂಗ್ ಸ್ಟಾರ್ ವೇದಿಕೆಯು ಯುವ ಕಲಾವಿದರ ಉತ್ಸಾಹ, ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಯಿತು.

74 ಪ್ರತಿಭಾವಂತ ಯುವ ಗಾಯಕರು, ನೃತ್ಯ ಕಲಾವಿದರ ಅನ್ವೇಷಣೆಗಾಗಿ ಬೃಹತ್ ವೇದಿಕೆ ಕಲ್ಪಿಸಲಾಗಿತ್ತು. ಎಲೆಮರೆ ಕಾಯಂಥ ಪ್ರತಿಭೆಗಳನ್ನು ಬೆಳಕಿಗೆ ತರುವುದೇ ನಮ್ಮ ಉದ್ದೇಶ. ಅಂತ ಹೇಳಿದ್ರು. ಕುವೆಂಪುನಗರ ವಾರ್ಡ್ ನಂ. 11ರ ಐವರು ಪ್ರತಿಭಾನ್ವಿತ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ 99% ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.  10ನೇ/12ನೇ/ಪಿಯು ಪರೀಕ್ಷೆಗಳಲ್ಲಿ ಶೇ.65ಕ್ಕಿಂತ ಹೆಚ್ಚು ಅಂಕ ಗಳಿಸಿದ 150 ವಿದ್ಯಾರ್ಥಿಗಳನ್ನು ಇಂದಿನ ಕಾರ್ಯಕ್ರಮದ ವೇದಿಕೆಯಲ್ಲಿ ಸನ್ಮಾನಿಸಲಾಯಿತು.  ಅವರ ಶ್ರಮ, ಸಾಧನೆಯಿ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.ಸಹಕಾರನಗರದ ಗಾಯತ್ರಿ ವಿಪ್ರ ವೃಂದದ ರಜತ ಮಹೋತ್ಸವದಲ್ಲಿ ಶ್ರದ್ಧೆಯಿಂದ ವೇದಗಳ ಪಠಣೆ. ಹಿರಿಯ ನಾಗರಿಕರಿಗೆ ಸನ್ಮಾನ. ಸಾಂಸ್ಕೃತಿಕ ‌ಕಾರ್ಯಕ್ರಮಗಳು. 25 ಸಕ್ರಿಯ ವರ್ಷ ಪೂರೈಸಿದ ವಿಪ್ರ‌ ವೃಂದಕ್ಕೆ ಅಭಿನಂದನೆಗಳು.

ವರದಿಮೌನೇಶ್ ರಾಥೋಡ್ ಬೆಂಗಳೂರು

Leave a Reply

Your email address will not be published. Required fields are marked *