ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಮಾಡಿದಂತಹ ಅಭಿವೃದ್ಧಿ ಕೆಲಸವನ್ನು ವಿವರಿಸುವ ಮುಖಾಂತರ ಮುಂದಿನ ದಿನದಲ್ಲಿ ಕರ್ನಾಟಕದಲ್ಲಿ ಒಂದು ಬದಲಾವಣೆಯ ಕ್ರಾಂತಿಯನ್ನು ತರೋಣ…….
ದಿನಾಂಕ, 21-07-2022 ರಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ರಮೇಶ್ ಕೋಟೆಯವರು ಕಾರಟಗಿಯ ಎಪಿಎಂಸಿ ಹತ್ತಿರ ಎಪಿಎಂಸಿ ಕಾರ್ಮಿಕರಿಗೆ ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಮಾಡಿದಂತಹ ಅಭಿವೃದ್ಧಿ ಕೆಲಸವನ್ನು ವಿವರಿಸುವ ಮುಖಾಂತರ ಮುಂದಿನ ದಿನದಲ್ಲಿ ಕರ್ನಾಟಕದಲ್ಲಿ ಒಂದು ಬದಲಾವಣೆ ಕ್ರಾಂತಿಯನ್ನು ತರುವ ಮುಖಾಂತರ ದೆಹಲಿ ಮತ್ತು ಪಂಜಾಬ್ ಮಾದರಿಯನ್ನು ಕರ್ನಾಟಕದಲ್ಲಿ ತರೋಣ ಎಂದು ಎಪಿಎಂಸಿ ಮುಖಂಡರಿಗೆ ವಿವರಿಸಲಾಯಿತು. ಈ ಸಂದರ್ಭದಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದ ರೈತ ಘಟಕದ ಸಂಘಟನಾ ಕಾರ್ಯದರ್ಶಿಯಾದ ತಿರುಪತಿ, ಆನಂದ್,ಶರಣು ಪಾಟೀಲ್ ಮುಂತಾದವರು ಭಾಗವಹಿಸಿದ್ದರು.
ವರದಿ – ಉಪ್ಪಳೇಶ ವಿ.ನಾರಿನಾಳ