ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮಾರಾನಾಳ ತಾಂಡದಲ್ಲಿ ಇಂದು ಜಯ ಕರ್ನಾಟಕ ಗ್ರಾಮ ಸಂಘಟನೆ ಸ್ಥಾಪಿಸಿದರು…
ಗ್ರಾಮ ಘಟಕ ತಾಲೂಕು ಅಧ್ಯಕ್ಷರಾಗಿ ಲಾಲಸಿಂಗ. ಟಿ.ರಾಠೋಡ.. ಹಾಗೂ ಉಪಾಧ್ಯಕ್ಷರಾದ ತುಕಾರಾಮ ಎಸ್ ರಾಠೋಡ್ ಗ್ರಾಮ ಘಟಕ ಸದಸ್ಯರನ್ನು ಸ್ಥಾಪಿಸಲಾಯಿತು.. ಕಾರ್ಯಕ್ರಮದಲ್ಲಿ ಹುಣಸಗಿ ತಾಲೂಕಿನ ಜೈ ಕರ್ನಾಟಕ ಸಂಘಟನಾ ತಾಲೂಕು ಅಧ್ಯಕ್ಷರಾದ ಪ್ರಭುಗೌಡರು ಹಾಗೂ ಉಪಾಧ್ಯಕ್ಷರು ಅವಿನಾಶ್ ನಾಯಕ್ ಅತಿಥಿ ಉಪನ್ಯಾಸಕರಾಗಿ ಭದ್ರಯ್ಯಸ್ವಾಮಿ ಹಿರೇಮಠ್… ಮುತ್ತು ಗೌಡ ಬಪ್ಪರಾಗಿ ಹಾಗೂ ಎಲ್ಲಾ ಗ್ರಾಮ ಘಟಕದ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು….
ವರದಿ – ಮೌನೇಶ್ ರಾಥೋಡ್ ಯಾದಗಿರಿ