ಕುಷ್ಟಗಿ ಸರಳ,ಸಜ್ಜನಿಕ ಗುಣವುಳ್ಳ ಮಾನ್ಯ ತಹಶೀಲ್ದಾರರಿಗೆ ಬಿಳ್ಕೋಡುಗೆ ಸಮಾರಂಭ ಅದ್ದೂರಿಯಾಗಿ ಜರುಗಿತು..
ಮಾನ್ಯ ತಹಸೀಲ್ದಾರ್ ಬೀಳ್ಕೊಡುಗೆ ಸಮಾರಂಭವನ್ನು ಕರ್ನಾಟಕ ಸರ್ಕಾರ ಸಂಭಾಗಣ ತಹಸೀಲ್ದಾರ್ ಹಾಗೂ ಕಾರ್ಯನಿರ್ವಾಹಕರ ದಂಡಾಧಿಕಾರಿಗಳು ಕಾರ್ಯಾಲಯ ಕುಷ್ಟಗಿಯಲ್ಲಿ ಸಿದ್ದೇಶ್ವರವರ ಬೀಳ್ಕೊಡುಗೆ ಸಂಭ್ರಮವನ್ನು ಅದ್ದೂರಿಯಾಗಿ ನೇರವೆರಿಸಿಕೊಟ್ಟರು. ಈ ಸಂದರ್ಭದಲ್ಲಿ ಉಪಾ ತಹಸೀಲ್ದಾರ್ ಮುರಳಿ ಸರ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಮರೇಶ್ ಸರ್ ಶರಣಪ್ಪ ಸರ್ ಸೂರ್ಯಕಾಂತ್ ಸರ್ ವಿಜಯಲಕ್ಷ್ಮಿ ಮೇಡಂ ರವಿಕಾಂತ್ ಸರ್ ವೆಂಕಟೇಶ್ ಸರ್ ತಿರುಪತಿ ಸರ್ ಸತೀಶ್ ಸರ್ ಮಾರುತಿ ಸರ್ ಭೂಮಿ ಕೇಂದ್ರ ಶರಣಪ್ಪ ಸರ್ ಹಾಗು ಎಲ್ಲಾ ಸಿಬ್ಬಂದಿ ವರ್ಗದವರು ವಿಜೃಂಭಣೆಯಿಂದ ನಡೆಸಿಕೊಟ್ಟರು.. ಮಾನ್ಯ ತಹಸೀಲ್ದಾರ್ ಸಿದ್ದೇಶ್ ರವರು ತಾವು ಮೊದಲು ಒಬ್ಬ ವಿಧ್ಯಾವಂತರಾಗಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಎಂಟು ತಿಂಗಳು ಕಾನ್ಸ್ಟೇಬಲ್ ವೃತ್ತಿಯನ್ನು ನಿರ್ವಹಿಸಿ ವಿದ್ಯಾರ್ಥಿಗಳಿಗೆ ಶಿಕ್ಷಕರ ವೃತ್ತಿಯನ್ನು ನಿರ್ವಹಿಸಿ ನಂತರ ನಮ್ಮ ಕುಷ್ಟಗಿ ತಸಿಲ್ದಾರ್ ಆಗಿ ನೇಮಕಗೊಂಡು ಸತತ ಮೂರು ವರ್ಷಗಳ ಕಾಲ ಕುಷ್ಟಗಿಯಲ್ಲಿ ಅಧಿಕಾರಿಯಾಗಿ ಒಬ್ಬ ಸಾಧಾರಣ ಮನುಷ್ಯರಾಗಿ ರೈತರ ಜೊತೆ ಸಹಕಾರದೊಂದೊಗೆ ಜೀವಿಸಿ ರೈತರ ಸಮಸ್ಯಗಳ ಬಗ್ಗೆ ತುಂಬಾ ಕಾಳಜಿ ವಹಿಸಿದ್ದರು.. ಸರ್ವರಿಗೂ ನಮಸ್ಕಾರಗಳು ಮಾನ್ಯ ಸರ್ಕಾರದ ವರ್ಗಾವಣೆ ಆದೇಶದನುಸಾರ ನಾನು ಇಂದು ಕುಷ್ಠಗಿ ತಹಶೀಲ್ದಾರ್ ಹುದ್ದೆಯಿಂದ ಬಿಡುಗಡೆಗೊಳ್ಳುತ್ತಿದ್ದು, ಸುಮಾರು 2 ವರ್ಷ, 9 ತಿಂಗಳು ಕಾಲಾವಧಿಯಲ್ಲಿ ಯಶಸ್ವಿಯಾಗಿ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸಿದ್ದೇನೆ ನಮ್ಮ ಅಧಿಕಾರದ ಅವಧಿಯಲ್ಲಿ ಉತ್ತಮ ಮಾರ್ಗದರ್ಶನ ನೀಡಿದ ಮಾನ್ಯ ಕೊಪ್ಪಳ ಜಿಲ್ಲಾಧಿಕಾರಿಗಳು, ಮಾನ್ಯ ಅಪರ ಜಿಲ್ಲಾಧಿಕಾರಿಗಳು, ಮಾನ್ಯ ಉಪವಿಭಾಗ ಅಧಿಕಾರಿಗಳು, ಮಾನ್ಯ ಶಾಸಕರು, ಮಾಜಿ ಶಾಸಕರಿಗೆ,I ಸರ್ವ ರಾಜಕೀಯ ಮುಖಂಡರಿಗೆ, ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಗೂ, ತಾಲ್ಲೂಕು ಎಲ್ಲಾ ಇಲಾಖೆ ಅಧಿಕಾರಿಗಳಿಗೂ , ಹಾಗೂ ಕುಷ್ಠಗಿ ಕಂದಾಯ ಇಲಾಖೆಯ ಸಿಭಂಧಿ ವರ್ಗಕ್ಕೆ, ಪತ್ರಿಕಾ ವರ್ಗದ ಮಾಧಮ ಸರ್ವ ಸ್ನೇಹಿತರಿಗೂ, ಹಾಗೂ ನನ್ನ ಕುಷ್ಟಗಿ ತಾಲೂಕಿನ ಸಾರ್ವಜನಿಕರೆಲ್ಲರಿಗೂ ನನ್ನ ಹೃತೂರ್ವಕ ಧನ್ಯವಾದಗಳು ಎಮ್ . ಸಿದ್ದೇಶ್ ಕೆ.ಎ.ಎಸ್ ಸಲ್ಲಿಸಿದರು.
ವರದಿ – ಸೋಮನಾಥ್ ಎಚ್.ಎಮ್.