ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಶಿವಯೋಗಿ ನಗರ ಮೋಟಗಿ ಶಾಲೆಯಲ್ಲಿನ ದುರಸ್ಥಿ ಸರಿಪಡಿಸಿ ಅಭಿವೃದ್ದಿಗಾಗಿ ಶ್ರಮಿಸಿ…..

Spread the love

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಶಿವಯೋಗಿ ನಗರ ಮೋಟಗಿ ಶಾಲೆಯಲ್ಲಿನ ದುರಸ್ಥಿ ಸರಿಪಡಿಸಿ ಅಭಿವೃದ್ದಿಗಾಗಿ ಶ್ರಮಿಸಿ…..

ಶಿವಯೋಗಿ ನಗರ  ಮೋಟಗಿ ಶಾಲೆ 10ನೇ ತರಗತಿವರೆಗೆ ಆರಂಭವಾಗಬೇಕು ವಿಸರ್ಜನೆಗೆ ಗಂಡು ಮಕ್ಕಳಿಗೆ ಜಾಗವಿಲ್ಲ    ಶಿವಯೋಗಿ ನಗರ ಆಟದ ಮೈದಾನ ಅಭಿವೃದ್ಧಿ ಆಗಬೇಕು? ಅಥಣಿ ತಾಲೂಕಿನ ಸರ್ಕಾರಿ ಶಾಲೆಗೆ ಅನುದಾನ ಮತ್ತು ಅಭಿವೃದ್ಧಿ ಆಗುತ್ತೋ ಅಷ್ಟೇ ಶಿವಯೋಗಿ ನಗರದ ಶಾಲೆಗೂ ಅನುದಾನ ಮತ್ತು ಅಭಿವೃದ್ಧಿ ಬರಬೇಕು? ಶಿವಯೋಗಿ ನಗರ ಅಭಿವೃದ್ಧಿ ಮಾಡ್ತಾರ? ಶಿವಯೋಗಿ ನಗರದ ಮೋಟಗಿ ತೋಟ ಶಾಲೆಯಲ್ಲಿ   ಮಳೆಗಾಲದಲ್ಲಿ ಆಟದ ಮೈದಾನ ಹೆಸರು ಗದ್ದೆಯಂತೆ ಮತ್ತು ಜಾರಿ ಬೀಳುವ ಸಾಧ್ಯತೆ ಮಕ್ಕಳು ಕೆಸರುಗದ್ದೆಯಂತೆ ಆಟದ ಮೈದಾನ?  ಮೋಟಗಿ ಶಾಲೆಯಲ್ಲಿ ಅಭಿವೃದ್ಧಿ ಮಾಡುತ್ತಾರೆ ಎಲ್ಲಾ ರೀತಿ ಸೌಲಭ್ಯ ಮತ್ತು ಎಲ್ಲಾ ರೀತಿ ಅನುದಾನ ಈ ಶಾಲೆಗೆ ಒಲೆದು ಬರುತ್ತಾ 10ನೇ ತರಗತಿವರೆಗೆ ಶಾಲೆ ಆರಂಭವಾಗಬೇಕು ಶಿವಯೋಗಿ ನಗರ ವಿದ್ಯಾರ್ಥಿಗಳಿಗೆ ಬಹಳ ದಿನಗಳ ಬೇಡಿಕೆ ಶಿವಯೋಗಿ ನಗರದ ವಿದ್ಯಾರ್ಥಿಗಳು ಅಥಣಿ ತಾಲೂಕಿಗೆ ಹೋಗಬೇಕಾದರೆ 3 km ಇರುತ್ತದೆ ವಿದ್ಯಾರ್ಥಿಗಳು ಅಷ್ಟು ದೂರ ಹೋಗದೆ ಮತ್ತು ಇಲ್ಲೇ ಮನೆಯಲ್ಲಿ ಉಳಿದು ಶಿಕ್ಷಣ ವಚಿತರಾಗುತ್ತಿದ್ದಾರೆ  ಏನಾದ್ರೂ ಗ್ರಾಮ ಪಂಚಾಯತಿ ಅಧ್ಯಕ್ಷರು ಗ್ರಾಮ ಪಂಚಾಯತಿ ಸದಸ್ಯರು ತಾಲೂಕ ಆಡಳಿತ ಜಿಲ್ಲಾ ಪಂಚಾಯಿತಿ ಜಿಲ್ಲಾಡಳಿತ ಶಿಕ್ಷಣ ಇಲಾಖೆ ಶಿಕ್ಷಣ ಸಚಿವರು ರಾಜ್ಯ ಸರ್ಕಾರ ಕೇಂದ್ರ ಸರ್ಕಾರ  ರಾಷ್ಟ್ರಪತಿಗಳು ಮುಖ್ಯಮಂತ್ರಿಗಳು ರಾಜ್ಯಪಾಲರು ಮಾನ್ಯ ಶಾಸಕರು ಇನ್ನಾದ್ರೂ ಹೋಗಿ ನಗರವನ್ನ ಮತ್ತು ಶಿವಯೋಗಿ ನಗರದಲ್ಲಿ ಇರುವ ಶಾಲೆಯನ್ನು ಅಭಿವೃದ್ಧಿ ಮತ್ತು ಈ ಸಮಸ್ಯೆ ಬಗೆಹರಿಸುತ್ತಾರೆ ಕಾದು ನೋಡಬೇಕು? ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *