ಮಹಾರಾಷ್ಟ್ರದ ಅತಿ  ಹೆಚ್ಚಿನ ಮಳೆ ಆಗಿರುವುದರಿಂದ ಒಳ ಹರಿವು ನೀರನ್ನು ತಡೆ ಹೀಡಿಬೇಕಾ ಆಲಮಟ್ಟಿ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿ…..

Spread the love

ಮಹಾರಾಷ್ಟ್ರದ ಅತಿ  ಹೆಚ್ಚಿನ ಮಳೆ ಆಗಿರುವುದರಿಂದ ಒಳ ಹರಿವು ನೀರನ್ನು ತಡೆ ಹೀಡಿಬೇಕಾ ಆಲಮಟ್ಟಿ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿ…..

ಇಂದು ವಿಜಯಪೂರ ಜಿಲ್ಲೆಯ  ನಿಡಗುಂದಿ ತಾಲೂಕಿನ  ಆಲಮಟ್ಟಿ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಹಾರಾಷ್ಟ್ರದ ಅತಿ  ಹೆಚ್ಚಿನ ಮಳೆ ಆಗಿರುವುದರಿಂದ ಒಳ ಹರಿವು ನೀರನ್ನು ತಡೆ ಹೀಡಿಬೇಕಾಗಿತ್ತು ಆದ್ದರಿಂದ ನೀರಿನ ಮಟ್ಟ ಹೆಚ್ಚಾಗಿರುವದರಿಂದ ಹೋರ ನೀರನ್ನು ಹೋರ ಬೀಡಲಾಗಿದೇ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಸಿ ಸಿ ಪಾಟೀಲ ಮತ್ತು ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಉಮೇಶ ಕತ್ತಿ ಹಾಗು ಸುರಪುರ ಶಾಸಕರಾದ ಶ್ರೀ ರಾಜುಗೌಡ ಮತ್ತು ಸಿಂದಗಿ ಶಾಸಕರಾದ ಶ್ರೀ ರಮೇಶ ಭೂಸನೂರ ಇವರ ಉಪಸ್ಥಿತಿಯಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಶ್ರೀ  ಶಿವಾನಂದ ಅವಟಿ ಹಾಗು ಇನ್ನೀತರರಿದ್ದರು

ವರದಿ~ಮೌನೇಶ್ ರಾಥೋಡ್ ವಿಜಯಪುರ

Leave a Reply

Your email address will not be published. Required fields are marked *