ಎಎಪಿ ತಾವರಗೇರಾ ಹೋಬಳಿ ಘಟಕದವತಿಯಿಂದ ಕಾಣೆಯಾದ ಕಂಟ್ರೋಲ್ ಆಫೀಸ್ ಕಾಣೆಯಾಗಿರುವುದನ್ನು ಹುಡಿಕಿ ಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮುಖ್ಯಾಧಿಕಾರಿಗಳು ಸಾಹೇಬರು ಪಟ್ಟಣ ಪಂಚಾಯತ ಕಾರ್ಯಾಲಯ ಹಾಗೂ ನಾಡ ಕಚೇರಿಯ ಉಪ-ತಹಶಿಲ್ದಾರರ ರವರಿಗೆ ಇಂದು ಎಎಪಿ ಅದ್ದಿ ಪಾರ್ಟಿ ಕೊಪ್ಪಳ ಜಿಲ್ಲೆ ತಾವರಗೇರಾ ಹೋಬಳಿ ಘಟಕದವತಿಯಿಂದ ಸರಕಾರಿ ಜಮೀನಿನಲ್ಲಿ ಕಾಣೆಯಾದ ಕೆ.ಎಸ್.ಆರ್.ಟಿ.ಸಿ , ಕಂಟ್ರೋಲ್ ಆಫೀಸ್ ಕಾಣೆಯಾಗಿದೆ ಈ ಕೆ.ಎಸ್.ಆರ್.ಟಿ.ಸಿ , ಕಂಟ್ರೋಲ್ ಆಫೀಸ್ ಹುಡುಕಿ ಕೊಡುವ ಬಗ್ಗೆ ಹಾಗೂ ಅನಾಧಿಕೃತವಾಗಿ ಕಟ್ಟಿಕೊಂಡ ವ್ಯಾಪಾರ ಮಳಿಗೆಗಳನ್ನು ಕೂಡಲಿ ತೆರವುಗೊಳಿಸುವ ಕುರಿತು ಇಂದು ಮನವಿ ಸಲ್ಲಿಸಿದರು. ವಿಷಯ :- 1980 ರಿಂದ 1989 ರಲ್ಲಿ ಈ ಹಿಂದೆ ರಾಯಚೂರು ಜಿಲ್ಲೆಯ ಕುಷ್ಟಗಿ ತಾಲೂಕ ಇದ್ದ ಸಂದರ್ಭದಲ್ಲಿ ತಾವರಗೇರಾ ಪಟ್ಟಣದಲ್ಲಿ ಬರುವ ಸರಕಾರಿ ಜಮೀನು ಸರ್ವೆ ನಂಬರ 51 ರಲ್ಲಿ 1 ಎಕರೆ 22 ಗುಂಟೆ ಜಮೀನಿದ್ದು , ಈ ಸರಕಾರಿ ಜಮೀನಿನಲ್ಲಿ ಮಾನ್ಯ ಸಹಾಯಕ ಆಯುಕ್ತರು ಈ ಹಿಂದೆ ಲಿಂಗಸೂಗೂರು ಸರಕಾರದ ಆದೇಶದ gh datd 17 G.O.No RD. 52. DGP . DATD 6.8.1981 2 ರ ಸರ್ಕಾರಿ ಸ ನಂ 51 ರಲ್ಲಿ ಸುಮಾರು 17 ಜನರು ಅತಿಕರಮಿಸಲಾಗಿದವರಿಗೆ ಮೇಲಿನ ಆದೇಸದ ಪ್ರಕಾರ ಇವರ ಹೆಸರಿನಲ್ಲಿ ಆದೇಶ ಹೊರಡಿಸಲಾಗಿದ್ದು, ಇದರ ಪ್ರಕಾರ ಸರಕಾರಿ ಜಮೀನಿನಲ್ಲಿ ಆದೇಶ ನೀಡಿದ ಪ್ರಕಾರ ಚಕ್ ಬಂದಿಯ ಪ್ರಕಾರ 51 ಸರಕಾರಿ ಜಮೀನಿನ ಪಹಣಿ ಪ್ರತಿ edrs no No. LND . HS . 84.85 ORDER Dmce : 13 / 12 / 0c 1989 00 17 ಆದೇಶದ ಪ್ರಕಾರ ಚಕ್ ಬಂದಿಯಲ್ಲಿ ಕೆ.ಎಸ್.ಆರ್.ಟಿ. ಕಂಟ್ರೋಲ್ ಆಫೀಸ್ ಕಾರ್ಯಲಯ ಇದ್ದು.
ಸದ್ಯ ಈ ಕೆ.ಎಸ್.ಆರ್.ಟಿ.ಸಿ , ಕಂಟ್ರೋಲ್ ಆಫೀಸ್ ಕಾಣೆಯಾಗಿದೆ. ಹಾಗಾಗಿ ಕಾಣೆಯಾದ ಕಂಟ್ರೋಲ್ ಆಫೀಸ್ ಹುಡುಕಿ ಕೊಡಬೇಕು , ಜೋತೆಗೆ ಇದೇ ಸರಕಾರಿ ಜಮೀನಿನಲ್ಲಿ ಅನಾಧಿಕೃತವಾಗಿ ಕಟ್ಟಿಕೊಂಡ ವ್ಯಾಪಾರ ಮಳಿಗೆಗಳನ್ನು ಕೂಡಲೇ ತೆರವುಗೊಳಿಸಬೇಕು . ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂಜಾಗ್ರತಾವಹಿಸಬೇಕು. ಆದ್ದರಿಂದ ಈ ಜಮೀನಿನಲ್ಲಿ ಇದ್ದ ಕೆ.ಎಸ್.ಆರ್.ಟಿ.ಸಿ ಕಂಟೋಲ್ ಆಫೀಸ್ ಪುನಃಹ ಅದೇ ಜಾಗದಲ್ಲಿ ಕೆ.ಎಸ್.ಆರ್.ಟಿ.ಸಿ ಕಂಟೋಲ್ ಆಫೀಸ್ ಸ್ಥಾಪಿತವಾಗಬೇಕೆಂದು ಆಮ್ ಆದ್ಮಿ ಪಾರ್ಟಿಯ ತಾಲೂಕ ಅಧ್ಯಕ್ಷರು ಹಾಗೂ ಹೋಬಳಿ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಾವರಗೇರಾ ಹೋಬಳಿ ಘಟಕವು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಎಎಪಿ ತಾಲೂಕ ಅಧ್ಯಕ್ಷರಾದ ರವಿಕುಮಾರ ಹೋಸಮನಿಯವರು, ತಾವರಗೇರಾ ಹೋಬಳಿ ಘಟಕದ ಅಧ್ಯಕ್ಷರಾದ ಯಮನೂರಪ್ಪ ಬಿಳೆಗುಡ್ಡರವರು, ತಾಲೂಕ ಪ್ರಧಾನ ಕಾರ್ಯದರ್ಶಿಯಾದ ಬಾಲರಾಜ್ ಯಾದವ್ ರವರು, ಸೋಮನಾಥ್ ಎಚ್.ಎಮ್.ಆರ್.ಬಿ.ಅಲಿಆದಿಲ್.ರವಿ ಆರೇರ್.ಉಪ್ಪಳೇಶ ವಿ.ನಾರಿನಾಳ. ಶ್ಯಾಮ್ ದಾಸನೂರ.ಖಾಜಾಖಾನ್ ಪಠಾಣ.ಮಂಜುನಾಥ್ ಕಲಾಲ್. ವೀರೇಶ್ ಕವಲಿ.ದೇವೇಂದ್ರಕುಮಾರ ಹುನಗುಂದ ಇತರರು ಪಾಲುಗೊಂಡಿದ್ದರು.
ವರದಿ – ಸಂಪಾದಕೀಯ