ತಾವರಗೇರಾ ಪಟ್ಟಣದ ಪೊಲೀಸ್ ಅಧಿಕಾರಿಗಳ ಜೊತೆಗೆ ವಾಗ್ಧಾಳಿಗೆ ಇಳಿದ ಪ್ರಯಾಣಿಕರು.
ಕರ್ನಾಟಕ ರಾಜ್ಯ ಸರ್ಕಾರವು ಕೊವೀಡ್ 19 ವಿರುದ್ದು ಹಗಲು ರತ್ರಿ ಎನ್ನದೇ ತಮ್ಮ ಜೀವದ ಹಂಗ್ಗು ತೊರೇದು ಸಾರ್ವಜನೀಕರ ಹಿತಕ್ಕಾಗಿ ಶ್ರಮಿಸುತ್ತಿರುವ ನಾನಾ ಇಲಾಖೆಯವರು ಅಂದರೆ, ಮೊದಲಿಗೆ ಸರ್ಕಾರ ಅವಿಭಾಜ್ಯ ಅಂಗಗಳಾದ ಆರೋಗ್ಯ ಇಲಾಖೆಯವರು, ಮುನ್ಸಿಪಾರ್ಟಿಯವರು, ಪೊಲೀಸ್ ಇಲಾಖಯವರು, ಪತ್ರಕರ್ತರು ಸ್ವಯಂ ಪ್ರೇರಿತವಾಗಿ ಸಾರ್ವಜನೀಕರು, ಇಂತಹ ಸನ್ನಿವೇಶದಲ್ಲೂ ತಮ್ಮ ಜೀವದ ಹಂಗು ತೊರೇದು ರಸ್ತೆಗ ಹಿಳಿದು ಕೊವೀಡ್ ವಿರುದ್ದ ಸಮರ ಸಾರುತ್ತಿರುವ ಪೊಲೀಸರಿಗೆ ಇಂದು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಪೊಲೀಸ್ ಇಲಾಖೆಯವರು ಪಯಾಣಿಕರಿಗೆ ಈ ಕೊವೀಡ್ 19 ವಿರುದ್ದ ನಿಯಮ ಪಾಲನೆ ಮಾಡಿ ಅಂತ ತಿಳಿ ಹೇಳಿದರು ಕ್ಯಾರೆ ಎನ್ನದೆ ತಾವರಗೇರಾ ಠಾಣೆಯ ಪಿ ಎಸ್ ಐ ಹಾಗೂ ಸಿಬ್ಬಂದಿ ಜೋತೆ ಕಾರಿನಲ್ಲಿ ಇರುವ ಮಹಿಳೆಯರು ವಾಗ್ವಾದಕ್ಕಿಳಿದ ಘಟನೆ ಜರುಗಿತು. ಇಡಿ ರಾಜ್ಯವೆ ಕರೋನ ವಿರುದ್ಧ ಜಾಗೃತರಾಗಿರಿ ಬೆಕಾ ಬಿಟ್ಟಿ ಹೋಡಾಡುವದು ನಿಲ್ಲಿಸಿ ಎಂದು ಹೆಳಿದ್ದರು ಕೂಡ, ಕಾರಿನಲ್ಲಿ ಮುವರು ಮಹಿಳೆಯರು ಹಾಗೂ ಒಬ್ಬ ಪುರಷನಿಗೆ. ಠಾಣೆಯ ಪಿ ಎಸ್ ಐ ಗೀತಾಂಜಲಿ ಸಿಂದೆ ಅವರು ಅವರಿಗೆ ಸಹನೆಯಿಂದ ಹೀಗೆ ತಿರುಗಾಡುವದು ತರವಲ್ಲ ಕಾನೂನಿನ ದೃಷ್ಟಿಯಿಂದ ತಪ್ಪು ಮತ್ತೆ ನಿಮ್ಮ ಜೀವನದ ಪ್ರಶ್ನೆ ಇದು ಎಂದಾಗ? ಮಹಿಳೆಯರು ಮತ್ತು ಅವರು ಕುಟುಂಬದವರು ಕುಂಟು ನೇಪ ಹೆಳುತ್ತಾ, ದೆವಾಸ್ಥಾನಕ್ಕೆ ಹೋಗಿದ್ದಿವಿ ಎಂದು ಎಕಾಬಿಟ್ಟಿಯಾಗಿ ಪ್ರಯಾಣಿಕರು ಪೊಲೀಸ್ ಸಿಬ್ಬಂದಿಗಳಿಗೆ ಹೇಳುತ್ತಾರೆ ಆಗಾ ಪೊಲೀಸ್ ಸಿಬ್ಬಂದಿಯವರು ಕಾರು ಸೀಜ್ ಮಾಡಲು ಮುಂದಾದಗ ಪೋಲಿಸರಿಗೆ ಮಹಿಳೆಯರು ಮತ್ತು ಒಬ್ಬ ಯುವಕ ಪೋಲೀಸರ ಕ್ರಮವನ್ನು ಪ್ರಶ್ನಿಸುವದು ಎಷ್ಟರ ಮಟ್ಟಿಗೆ ಸರಿ ಎಂಬುವುದು ಸಾರ್ವಜನಿಕರಲ್ಲಿ ಪ್ರಶ್ನೆ ಕಾಡ್ತಾಯಿದೆ, ಎಲ್ಲಾ ಕಾನೂನು ತಿಳಿದವರೆ ಹೀಗೆ ಆದರೆ ತಾವೇ ತಪ್ಪು ಮಾಡಿ. ಪೋಲೀಸರಿಗೆ ಅವಾಜ್ ಹಾಕುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಸಾರ್ವಜನಿಕ ಮೂಖ ಪ್ರಶ್ನೆಯಾಗಿದೆ. ವರದಿ – ಅಮಾಜಪ್ಪ ಹೆಚ್. ಜುಮಲಾಪೂರ್