ದಾವಣಗೆರೆ ಬಿಜೆಪಿ ದಕ್ಷಿಣ ವಿಧಾನಸಭಾ ಕ್ಷೇತ್ರ ಸ್ವಾತಂತ್ರ್ಯ ಅಮೃತ ಮಹೋತ್ಸವ…

Spread the love

ದಾವಣಗೆರೆ ಬಿಜೆಪಿ ದಕ್ಷಿಣ ವಿಧಾನಸಭಾ ಕ್ಷೇತ್ರ ಸ್ವಾತಂತ್ರ್ಯ ಅಮೃತ ಮಹೋತ್ಸವ…

ಹಾಗೂ ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ಚಳುವಳಿಯ 80 ನೇ ವರ್ಷಾಚರಣೆಯ ಪ್ರಯುಕ್ತ  ಶ್ರೀ ದುಗ್ಗಮ್ಮನ ದೇವಸ್ಥಾನದಿಂದ ನಗರಪಾಲಿಕೆಯಲ್ಲಿರುವ ಹುತಾತ್ಮರ ಸ್ಮಾರಕದವರೆಗೆ  ತಿರಂಗಾ ಯಾತ್ರೆ ನಡೆಸಿ, ಆಗಸ್ಟ್ 9, 1942 ರಂದು ದಾವಣಗೆರೆಯಲ್ಲಿ ದಾವಣಗೆರೆಯಲ್ಲಿ ಬ್ರಿಟಿಷರ ಗುಂಡಿಗೆ ಎದೆಯೊಡ್ಡಿ ಭಾರತ ಮಾತೆಗೆ ಪ್ರಾಣಾರ್ಪಣೆ ಮಾಡಿದ ಅಕ್ಕಸಾಲಿ ವಿರೂಪಾಕ್ಷಪ್ಪ, ಮಾಗನಹಳ್ಳಿ ಹನುಮಂತಪ್ಪ, ಬಿದರಕುಂದಿ ನಿಂಗಪ್ಪ,ಹಮಾಲಿ ತಿಮ್ಮಣ್ಣ, ಹದಡಿ ನಿಂಗಪ್ಪ, ಹಳ್ಳೂರು ನಾಗಪ್ಪ ಇವರ ಹುತಾತ್ಮ ಸ್ಮಾರಕಕ್ಕೆ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾ ಅಧ್ಯಕ್ಷರಾದ ಶ್ರೀ ಯಶವಂತರಾವ್ ಜಾದವ್, ಮೇಯರಾದ ಶ್ರೀಮತಿ ಜಯಮ್ಮ ಗೋಪಿನಾಯಕ್ , ಉಪಮೇಯರಾದ ಗಾಯಿತ್ರಿ ಬಾಯಿ ಕಂಡೋಜಿರಾವ್,ಮಾಜಿ ದೃಢ ಅಧ್ಯಕ್ಷರಾದ ರಾಜನಹಳ್ಳಿ ಶ್ರೀ ಶಿವುಕುಮಾರ, ಮಾಜಿ ಮೇಯರಾದ ಶ್ರೀ ಅಜಯ್ ಕುಮಾರ್, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಶಿವು ಪ್ರಕಾಶ್, ಮಹಾನಗರ ಪಾಲಿಕೆ ಸದಸ್ಯರಾದ ಸೋಗಿ ಶಾಂತಕುಮಾರ್,ಶ್ರೀ ಗೋಣಿಪ್ಪ, ಬಿಜೆಪಿ ಪ್ರಮುಖರಾದ ಶ್ರೀ N ರಾಜಶೇಖರ್,PC ಶ್ರೀನಿವಾಸ,ಶ್ರೀಟಿಂಕರ್ ಮಂಜಣ್ಣ ಶ್ರೀ ಆನಂದ್ ಹಿರೆಮಠ್ ಶ್ರೀ ಸೋಗಿ ಗುರು, ತರಕಾರಿ ಶ್ರೀ ಶಿವು,ಶ್ರೀ ಶಿವುನಗೌಡ ಪಾಟೀಲ್,ಶ್ರೀ ನವೀನ್, ಹಾಗೂ ಎಲ್ಲಾ ಬಿಜೆಪಿ ಕಾರ್ಯಕರ್ತರು ಪ್ರಮುಖರು ಮಹಿಳೆಯಾರು ಭಾಗವಹಿಸಿದ್ದರು. ಶ್ರೀಮತಿ ಸವಿತ ರವಿಕುಮಾರ ದಾವಣಗೆರೆ ಬಿಜೆಪಿ ಕಾರ್ಯಕರ್ತರು ಸಹಕಾರ ಭಾರತೀಯ ರಾಜ್ಯ ಮಹಿಳಾ ಕಾರ್ಯಕಾರಿಣಿ ಸದಸ್ಯರು. .

ವರದಿ – ಮಹೇಶ ಶರ್ಮ

Leave a Reply

Your email address will not be published. Required fields are marked *