ಭದ್ರಾವತಿ ತಾಲ್ಲೂಕಿನ ಉತ್ತಾ ಕಾಲೋನಿ ಬಸ್ ನಿಲ್ದಾಣದಿಂದ ಬಸವೇಶ್ವರ ವೃತ್ತಾದ ವರೆಗೆ ಕಾಲ್ನಡಿಗೆ ಜಾಥಾ ಕಾರ್ಯಕ್ರಮ ಯಶಸ್ವಿ..

Spread the love

ಭದ್ರಾವತಿ ತಾಲ್ಲೂಕಿನ ಉತ್ತಾ ಕಾಲೋನಿ ಬಸ್ ನಿಲ್ದಾಣದಿಂದ ಬಸವೇಶ್ವರ ವೃತ್ತಾದ ವರೆಗೆ ಕಾಲ್ನಡಿಗೆ ಜಾಥಾ ಕಾರ್ಯಕ್ರಮ ಯಶಸ್ವಿ..

ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ಉತ್ತಾ ಕಾಲೋನಿ ಬಸ್ ನಿಲ್ದಾಣದಿಂದ ಬಸವೇಶ್ವರ ವೃತ್ತಾದ ವರೆಗೆ ನಡೆದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ, ಕಾಲ್ನಡಿಗೆ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ಸಾವಿರಾರು ಜನರು ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು, ಜಾಥಾ ಉದ್ದಕ್ಕೂ ದೇಶ ಭಕ್ತಿ ಘೋಷ ವಾಕ್ಯಗಳನ್ನು ಹೇಳುವ ಮೂಲಕ ಹೆಜ್ಜೆ ಹಾಕಿ ರಾಷ್ಟ್ರ ಪ್ರೇಮವನ್ನು ಸಾರಿದರು. ಈ ಸಂದರ್ಭದಲ್ಲಿ ಮಾನ್ಯ ಸಂಸದರು ಶ್ರೀ ಬಿ.ವೈ ರಾಘವೇಂದ್ರ ರವರು, ಮಾನ್ಯ ಬಿಜೆಪಿ ಜಿಲ್ಲಾ ಪ್ರಭಾರಿ ಶ್ರೀ ರಾಮಣ್ಣ ರವರು, ಸಹ ಪ್ರಭಾರಿ ಶ್ರೀ ವಿರುಪಾಕ್ಷಿರವರು, ಬಿಜೆಪಿ ನಗರ ಅಧ್ಯಕ್ಷರು ಶ್ರೀ ಧರ್ಮಪ್ರಸಾದ್ ರವರು, ಶ್ರೀ ಕದ್ರೇಶ್ ರವರು, ಪಕ್ಷದ ಮುಖಂಡರು ಹಾಗೂ ಮಹಿಳಾ ಮೋರ್ಚಾದ ಮುಖಂಡರು ಹಾಜರಿದ್ದರು‌. #ಪವಿತ್ರ_ರಾಮಯ್ಯಅಧ್ಯಕ್ಷರು #ಭದ್ರಾಅಚ್ಚುಕಟ್ಟುಪ್ರದೇಶಾಭಿವೃದ್ಧಿ_ಪ್ರಾಧಿಕಾರ.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *