ಸ್ವತಂತ್ರಕ್ಕಾಗಿ ಹೋರಾಡಿದ ಮಹನೀಯರ ವೃತ್ತಗಳಿಗೆ ಸ್ವಚ್ಛತೆ ಕಾರ್ಯ ….

Spread the love

ಸ್ವತಂತ್ರಕ್ಕಾಗಿ ಹೋರಾಡಿದ ಮಹನೀಯರ ವೃತ್ತಗಳಿಗೆ ಸ್ವಚ್ಛತೆ ಕಾರ್ಯ ….

ಯಲಬುರ್ಗಾ ಪಟ್ಟಣದಲ್ಲಿ ಭಗತ್ ಸಿಂಗ್ ಯುವಕ ಮಂಡಳ ವತಿಯಿಂದ 75ನೇ ಸ್ವತಂತ್ರೋತ್ಸವ ಅಮೃತಾ  ಮಹೋತ್ಸವದ ಅಂಗವಾಗಿ ಹಾಗೂ ಯಲಬುರ್ಗಾದ ನಮ್ಮ ದೇಶದ ಸ್ವಾತಂತ್ರ ಕ್ಕಾಗಿ ಹೋರಾಡಿದ ವೀರ ಮಹಾತ್ಮರ ವೃತ್ತಗಳಾದ ಕಿತ್ತೂರು ಚನ್ನಮ್ಮ ವೃತ್ತ. ಹಾಗೂ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಶ್ರೀ ಭಗತ್ ಸಿಂಗ್ ಅವರ ವೃತ್ತ .ಹಾಗೂ ವೀರ ಶ್ರೀ  ಸಂಗೊಳ್ಳಿ ರಾಯಣ್ಣ ವೃತ್ತ .ರಾಷ್ಟ್ರ ಪಿತ ಮಹಾತ್ಮ  ಗಾಂಧೀಜಿಯವರ ವೃತ್ತ.ಹಾಗೂ ಭಾರತ ರತ್ನ ಸಂವಿಧಾನ ಶಿಲ್ಪಿ ಶ್ರೀ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವೃತ್ತ ಹಾಗೂ ಈ ನಾಡು ಕಂಡ ಶ್ರೇಷ್ಠ ಕವಿ ಶ್ರೀ ಶ್ರೇಷ್ಠ ಸಂತ ಶ್ರೀ ಕನಕದಾಸರ ವೃತ್ತ  ದೇಶಕ್ಕಾಗಿ ತಮ್ಮ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದಂಥ ಮಹಾನರ ವೃತ್ತಕ್ಕೆ ಸ್ವಚ್ಛತೆ ಮಾಡುವುದರ ಮುಖಾಂತರಸ್ವಾತಂತ್ರ ಹೋರಾಟಗಾರರ ವೃತ್ತಕ್ಕೆ ಹೂಗುಚ್ಛ  ಹಾಕುವುದರ ಮುಖಾಂತರ ಗೌರವಿಸಿ 75ನೇ ಸ್ವಾತಂತ್ರೋತ್ಸವ ಕಹಳೆ ಮೊಳಗಿಸಲಾಯಿತು.ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ಸಿಎಚ್ ಪೊಲೀಸ್ ಪಾಟೀಲ್ ಆರ್ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶ್ರೀ ಗೌರ ಬಸವರಾಜ್ ರಾಜೂರ  ಬಸನಗೌಡ ತೊಂಡಿಹಾಳ. ಸುಧಾಕರ್ ದೇಸಾಯಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಅಮರೇಶ ಹುಬ್ಬಳ್ಳಿ ಪಟ್ಟಣ ಪಂಚಾಯಿತಿಯ ಸ್ಥಾಯಿಸಮಿತಿ ಅಧ್ಯಕ್ಷರಾದ ಕಳಕಪ್ಪ ತಳವಾರ ಪಟ್ಟಣ ಪಂಚಾಯ್ತಿ ಸದಸ್ಯರಾದ ಅಂದಯ್ಯ ಕಳ್ಳಿಮಠ ರೇವಣಪ್ಪ ಹಿರೇಕುರುಬರ ಬಸವಲಿಂಗಪ್ಪ ಕೊತ್ತಲ ಅಶೋಕ ಅರಕೇರಿ ಈರಪ್ಪ ಬಣಕಾರ ಸಿದ್ದರಾಮೇಶ ಬೇಲೇರಿ ದೊಡ್ಡಯ್ಯ ಗುರುವಿನ್ . ಹಿರಿಯರಾದ ಶಿವಕುಮಾರ ನಾಗಲಾಪುರಮಠ ಶಂಭು ಜೋಳದ್ ಮತ್ತು ನಾಡಗೌಡ್ರ. ಮಂಗಳೇಶ್ ಮಂಗ್ಳೂರ್ ಬಸುರಾಜ ಹಾಳಕೇರಿ  ಕರಿಬಸಯ್ಯ ಹಿರೇಮಠ . ಸುಧಾಕರ ದೇಸಾಯಿ ಯಮನೂರಪ್ಪ ನಡುಲಮನಿ. ಶಿವಾನಂದ ಬಣಕಾರ .ಶಂಕ್ರಣ್ಣ ಬಣಕಾರ್ ಮಾರುತಿ ಗಾವರಾಳ .ಸಿದ್ದಪ್ಪ ದಂಡಿನ ಶ್ರೀವಿಜಯ ಜೇಟ್ಲಿ .ಶ್ರೀ ಆದೇಶ ಹುಬ್ಬಳ್ಳಿ ವಿರೇಶ್ ಸೊಬರದ್. ಗುಂಡಪ್ಪಣ್ಣನ ಹಾಗೂ ಕುಕನೂರು ಪಟ್ಟಣ ಪಂಚಾಯಿತಿಯ ಸದಸ್ಯರು ಹಾಗೂ ಇನ್ನೂ ಅನೇಕ  ಹಿರಿಯ ಮುಖಂಡರು ಹಾಗೂ ಯಲಬುರ್ಗಾದ ಮುಖಂಡರು ಹಾಗೂ ಭಗತ್ ಸಿಂಗ್ ಯುವಕ ಮಂಡಳದ ಸರ್ವ ಸದಸ್ಯರು ಇದ್ದರು.

ವರದಿ – ಹುಸೇನಬಾಷ ಮೋತೆಖಾನ್

Leave a Reply

Your email address will not be published. Required fields are marked *