ತಾವರಗೇರಾ ಪ. ಪಂ. ಮುಂದೆ ಕರ್ನಾಟಕ ನವ ನಿರ್ಮಾಣ ಸೇನೆವತಿಯಿಂದ ಮುಖ್ಯಾಧಿಕಾರಿ ಹಾಗೂ ವಿವಿದ ಬೇಡಿಕೆಗಳ ವಿರುದ್ದ 2ನೇ ದಿನದ ಸಾಂಕೇತಿಕ ಧರಣಿ.
ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಪಟ್ಟಣ ಪಂಚಾಯಿತಿ ಕಾರ್ಯಲಯದಲ್ಲಿ ಕಾರ್ಯಾನಿರ್ವಹಿಸುತ್ತಿರುವ ಪೌರಕಾರ್ಮಿಕನಾಗಿ ನೇಮಕವಾಗಿರುವ ಗ್ರೂಪ್ ಡಿ ನೌಕರರಾದ ಮರೇಶ ನಾಯಕರವರು ತಮ್ಮ ಮೂಲ ಕೆಲಸವಾದ ಪೌರ ಕಾರ್ಮಿಕ ವೃತ್ತಿ ಮಾಡದೆ. ಪಟ್ಟಣ ಪಂಚಾಯಿತಿ ಕಛೇರಿಯಲ್ಲಿ ಡಿ ಮತ್ತು ಗ್ರೂಪ್ ಸಿ ದರ್ಜೆಯ ಹುದ್ದೆಯನ್ನು ನಿರ್ವಹಿಸುತ್ತಿದ್ದು. ಇದಕ್ಕೆ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಹಾಗೂ ವಿವಿದ ವಾರ್ಡ ಸದಸ್ಯರೆ ಬೆನ್ನೆಲುಬಾಗಿ ನಿಂತಿರುವುದು ಮೆಲ್ನೋಟಕ್ಕೆ ಸಾಬಿತಾಗಿದೆ ಎಂದು ತಿಳಿಸಿದರು. ಈಗಾಗಲೇ ಇವರ ವಿರುದ ಮೇಲಾಧಿಕಾರಿಗಳ ಘಮನಕ್ಕೆ ತಂದು, ನೇರವಾಗಿ ದೂರು ಸಲ್ಲಿಸಿದರು ಸಹ, ಯಾವುದೇ ಕ್ರಮ ಕೈಗೊಂಡಿಲ್ಲ. ಆ ಕಾರಣಕ್ಕಾಗಿ ನಮಗೆ ನ್ಯಾಯ ಸಿಗುವವರೆಗೂ ಪಂಚಾಯಿತಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುತ್ತೆವೆ. ಇದರ ಜೊತೆಗೆ ಹಲವು ಬೇಡಿಕೆಗಳಿಗೆ ತಣ್ಣಿರು ಎರಚಿದ್ದಾರೆ. ಕೇವಲ ಮೂಗಿಗೆ ತುಪ್ಪ ಹಚ್ಚಿ ಕಳಿಸುವಲ್ಲಿ ಅತಿ ಬುದ್ದಿವಂತರು, ಹಾಗೂ ರಾಜೀವು ಗಾಂದಿ ನಿವೇಶನ ಯೋಜನಾಡಿಯಲ್ಲಿ ಬ್ರಷ್ಟಚಾರ ತುಂಬಿ ತುಳುಕುತ್ತಿದೆ, 75ನೇ ಅಮೃತ್ ಸ್ವಾತಂತ್ರ್ಯೋತ್ಸವ ದ್ದೂರಿಯಾಗಿ ಅಚರಿಸಿದರೂ ನಮ್ಮ ಪಟ್ಟಣಕ್ಕೆ ಮೂಲಭೂತ ಸೌಕರ್ಯಗಳೆ ಮರೆ ಮಾಚಿವೆ ಇದರ ವಿರುದ್ದು ದೂರು ನೀಡಿದರು ಯಾವುದೇ ಕ್ರಮ ಕೈಗೊಳ್ಳದ ಮುಖ್ಯಾಧಿಕಾರಿಗಳನ್ನು ಕೂಡಲೆ ವರ್ಗಾವಣೆ ಗೊಳಿಸಬೇಕು ಎಂದು. ಕರ್ನಾಟಕ ನವ ನಿರ್ಮಾಣ ಸೇನೆಯ ಹೋಬಳಿ ಘಟಕದ ಅಧ್ಯಕ್ಷ ಸಿದ್ದನಗೌಡ್ರು ಪುಂಡಗೌಡ್ರು ತಿಳಿಸಿದರು. ಈ ಸಂಧರ್ಭದಲ್ಲಿ. ಹಿರಿಯ ಹೋರಾಟಗಾರರಾದ ಡಿ.ಎಸ್.ಎಸ್.ರಜ್ಯ ಸಂಚಾಲಕರಾದ ಆನಂದ ಭಂಡಾರಿ. ಹೇಮರಾಜ ವಿರಾಪುರ. ಕನಸೇ ಹೋಬಳಿ ಘಟಕ ಅಧ್ಯಕ್ಷರು ಸಿದ್ಧನಗೌಡ ಪುಂಡಗೌಡ. ಹಾಗೂ ಸರ್ವ ಸದಸ್ಯರಾದ ನಬೀಸಾಬ ನವಲಿ. ಸಲ್ಲಿಂ ಪಪಾಯಿ. ಹನುಮೇಶ, ರವಿ. ಖಾಜಾಖಾನ್, ದೇವಣ್ಣ ಕುಮಾರ್. ನಾಗರಾಜ್. ಹನುಮನಗೌಡ. ವಿಜಯ್..ಅಮ್ಮ್ ಆದಿ ಪಾರ್ಟಿಯ ಅದ್ಯಕ್ಷರಾದ ಯಮನೂರಪ್ಪ ಬಿಳೆಗುಡ್ಡ ಇತರೆ ಸದಸ್ಯರು ಉಪಸ್ಥಿತರಿದ್ದರು,
ವರದಿ – ಉಪ್ಪಳೇಶ ವಿ.ನಾರಿನಾಳ