ವಿವಿದ ಕಾಮಗಾರಿಗಳ ಬಗ್ಗೆ ಆರೋಪ ಲೋಹಿತ ಕುಮಾರ ಎಸ್ ರಾಮಶೆಟ್ಟಿ ಅಧ್ಯಕ್ಷರು ಯಲಬುರ್ಗಾ ವಿಧಾನ ಸಭಾ ಕ್ಷೇತ್ರ ಆಮ್ ಆದ್ಮಿ ಪಕ್ಷ ಅರೋಪ ಮಾಡಿದ್ದಾರೆ.

Spread the love

ವಿವಿದ ಕಾಮಗಾರಿಗಳ ಬಗ್ಗೆ ಲೋಹಿತ ಕುಮಾರ ಎಸ್ ರಾಮಶೆಟ್ಟಿ ಅಧ್ಯಕ್ಷರು ಯಲಬುರ್ಗಾ ವಿಧಾನ ಸಭಾ ಕ್ಷೇತ್ರ ಆಮ್ ಆದ್ಮಿ ಪಕ್ಷ ಆರೋಪ ಮಾಡಿದ್ದಾರೆ.

ಜನಸಾಮಾನ್ಯರ ಸೇವಕರಾದ ನೀವು ಜನರ ಮೂಲಭೂತ ಸೌಕರ್ಯ ಒದಗಿಸಲು ವಿಫಲವಾಗಿದ್ದೀರಿ ಯಲಬುರ್ಗಾ ವಿಧಾನ ಸಭಾ ಕ್ಷೇತ್ರದಲ್ಲಿ ಸಾಕಷ್ಟು ಕಾಮಗಾರಿಗಳನ್ನು ಬ್ಯಾನರಿನಲ್ಲಿ ಶಂಕು ಸ್ಥಾಪನೆ ಮಾಡಿದ್ದೀರಿ ಆದರೆ ಅವು ಕಾರ್ಯರೂಪಕ್ಕೆ ಬರುವುದು ಯಾವಾಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಇಂತಹ ಬ್ಯಾನರ್ ಸಂಸ್ಕೃತಿ ಸಾಮಾನ್ಯವಾಗಿದೆ ಇದೆ ತರಹ ಬ್ಯಾನರ್ ಸಂಸ್ಕತಿಯಲ್ಲಾದ ವಜ್ರಬಂಡಿ ಗ್ರಾಮ ಪಂಚಾಯತಿಗೆ ಒಳಪಡುವ  ಕೊನಸಾಗರ ಗ್ರಾಮದಲ್ಲಿ ಹಿಂದಿನ ಶಾಸಕರು ಸರಕಾರಿ ಪೌಢ ಶಾಲೆಯ ಶಂಕು ಸ್ಥಾಪನಯನ್ನ 2017 ಮಾಡಿದ್ದರು‌ 5 ವರ್ಷ ಕಳೆದರು ಉದ್ಘಾಟನೆ – ಆಗಿ  ಪೂರ್ಣಗೊಂಡಿಲ್ಲ – ಪೌಢ ಶಾಲಾ ಮಕ್ಕಳು ಸಮುದಾಯದ ಭವನದಲ್ಲಿ ಶಿಕ್ಷಣ ಕಲಿಯುವಂತಾಗಿದೆ.  ಸರಕಾರಿ ಪ್ರೌಢ ಶಾಲೆಯ 105  ಮಕ್ಕಳಿಗೆ ಇಬ್ಬರು ಶಿಕ್ಷಕರು ಮಾತ್ರ ಇದ್ದಾರೆ ಜನಸಾಮಾನ್ಯರು ಆರಿಸಿದ ಜನಸೇವಕರಾದ ನೀವು ಇದರ ಬಗ್ಗೆ ಗಮನ ಹರಿಸದಿದ್ದರೆ ಆಮ್ ಆದ್ಮಿ ಪಕ್ಷ ನಿಮ್ಮ ವಿರುದ್ಧ ಹೋರಾಟ ಮಾಡುತ್ತದೆ.ಜನಸಾಮಾನ್ಯರ ಸೇವಕ ಲೋಹಿತ ಕುಮಾರ ಎಸ್ ರಾಮಶೆಟ್ಟಿ ಅಧ್ಯಕ್ಷರು ಯಲಬುರ್ಗಾ ವಿಧಾನ ಸಭಾ ಕ್ಷೇತ್ರ ಆಮ್ ಆದ್ಮಿ ಪಕ್ಷ.

ವರದಿ – ಉಪ್ಪಳೇಶ ವಿ.ನಾರಿನಾಳ

Leave a Reply

Your email address will not be published. Required fields are marked *