ನಾಗೇಶನಹಳ್ಳಿ ಗ್ರಾಮದಲ್ಲಿ ಇತ್ತಿಚಿಗೆ ನೆಡೆದ 02-092022ರಂದು ಪ್ರೊ.ಬಿ.ಕೄಷ್ಣಪ್ಪ ಶಿಕ್ಷಣ ಹಾಗೂ ಗ್ರಾಮೀಣ ಅಭಿವೄದ್ದಿ ಸಾಂಸ್ಕೄತಿಕ ಕಲಾ ಸಂಸ್ಥೆ (ರಿ)ಮದಲಗಟ್ಟಿ ಹಾಗೂ ಕನ್ನಡ ಮತ್ತು ಸಂಸ್ಕ್ರುತಿ ಇಲಾಖೆ ಸಂಯೋಗದಲ್ಲಿ.  

Spread the love

ನಾಗೇಶನಹಳ್ಳಿ ಗ್ರಾಮದಲ್ಲಿ ಇತ್ತಿಚಿಗೆ ನೆಡೆದ 02-092022ರಂದು ಪ್ರೊ.ಬಿ.ಕೄಷ್ಣಪ್ಪ ಶಿಕ್ಷಣ ಹಾಗೂ ಗ್ರಾಮೀಣ ಅಭಿವೄದ್ದಿ ಸಾಂಸ್ಕೄತಿಕ ಕಲಾ ಸಂಸ್ಥೆ (ರಿ)ಮದಲಗಟ್ಟಿ ಹಾಗೂ ಕನ್ನಡ ಮತ್ತು ಸಂಸ್ಕ್ರುತಿ ಇಲಾಖೆ ಸಂಯೋಗದಲ್ಲಿ.  

ಕಲಾವಿದರಾದ ರಾಮಲಿಂಗಪ್ಪ ಎಚ್.ಕುಕನೂರು ಹೆಳಿದರು-ಸಂಸ್ಕತಿ ಸಂಸ್ಕಾರ ಮನೆಯಿಂದಲೆ ಕಲಿಸಬೇಕು ತಂದೆ ತಾಯಿ ಇದು ಅನಿವಾರ್ಯ ಈಗ ಅನೇಕ ಟಿ.ವಿ ಮಾದ್ಯಮದಿಂದ  ಅಶ್ಲೀಲ ಕಾರ್ಯಕ್ರಮಗಳನ್ನ ನೊಡುತ್ತ ಮಕ್ಕಳ ಬಹುಷ್ಯ ಹಾಳಗಾಗ್ತ ಇದೆ ಇನ್ನೂಂದು ವಿಚಾರ ಸಣ್ಣ ಸಣ್ಣ ವಯಸ್ಸಿಗೆ ಪ್ರೀತಿ ಮಾಡಿ ಮನೆಬಿಟ್ಟು ಹೊಗಿ ಅತಿ ಚಿಕ್ಕ ವಯಸ್ಸಿಗೆ ಮದುವೆಯಾದಂತ ಅನೇಕ ಘಟನೆಗಳು ಇಲ್ಲಿ ಬೆಳಕಿಗೆ ಬಂದಿದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಾಗ್ರತೆ ಬಹಾಳಮುಕ್ಯ ಎಂದು ಹೆಳಿದರು. ಕಾರ್ಯಕ್ರದ ಬಹುಮುಕ್ಯ ಕೇಂದ್ರ ಬಿಂದು ಆದಂತಹ ಕೊಪ್ಪಳ ಜಿಲ್ಲೆಯ ತತ್ವಪದ ರಚನೆಕಾರರ ಕುರಿತು phdಮಾಡುವಂತ ಯಮನೂರಪ್ಪ ವಡಕಿಯವರಿಗೆ ಸರ್ವ ಶಿಕ್ಷಕಣ ಮತ್ತು ಗ್ರಾಮದ ಗುರು ಹಿರಿಯರಿಂದ ಸನ್ಮಾನಗೊಂಡ ಯಮನೂರಪ್ಪ ವಡಕಿ ಮಾತಾನಾಡುತ್ತ ಹೆಳಿದರು ಕೊಪ್ಪಳ ಜಿಲ್ಯಾದ್ಯಂತ ತತ್ವಪದ ರಚನೆಕಾರರನ್ನ ಸಂಗ್ರಹಿಸಿದಾಗ ಶ್ರೀ ಗುರು ಫಕೀರೇಶ್ವರರು ಒಬ್ಬರಲ್ಲಿ ಈ ದೇಹದ ಬಗ್ಗೆನೆ ಇರುವಂತ ಈದೇಹದ ಕುರಿತು ಬರದಿರುವಂತ ಗೀತೆ ಮಾರ್ಮಿಕವಾಗಿದೆ ವಂಶ ಪರಂಪರೆಯಿಂದ ಬಂದಂತ ಅವರ ಮರಿ ಮೊಮ್ಮಗನಾದ ರಾಮಲಿಂಗಪ್ಪ ಎಚ್.ಕುಕನೂರು ಅವರು ಕೊಡ 20 ತತ್ವಪದ ರಚಿಸಿದ್ದಾರೆಂದರು.ಸ.ಹಿ. ಪ್ರಾ.ಶಾಲೆಯ ಮೂಖ್ಯೊಪಾದ್ಯಯರಾದ ಟಿ.ತಿಪ್ಪೆಸ್ವಾಮಿ ಸರ್,ಗ್ರಾಮ ಪಂಚಾಯತಿ ಸದಸ್ಯರು ಸಿಬ್ಬಂದಿಗಳು ಬಜನಾ ಸಂಘದ ಕಲಾವಿದರು ಲಷ್ಮಣ್ಣ dssˌಕರಿಯಪ್ಪ ಈಳಿಗೆರ ಮಾದಿನಾಳಪ್ಪ ಮಾಜಿ ಗ್ರಾ.ಪಂ.ಸ.ಶರಣಪ್ಪ ಗ್ರಾ.ಪಂ.ಸˌಮಹಮದ ಅಲಿ ಅರಗಂಜಿ.ಗ್ರಾ.ಪಂ. ಸ.ವಾಣಿಜ್ಯೋದ್ಯಮಿಗಳು ನಾಗರಾಜ ಗಾಣದಾಳ MK ಸಾಹೇಬ ಎಎಪಿ ಜಿಲ್ಲಾ ಸಂಘನಾ ಕಾರ್ಯದರ್ಶಿ, ಮಹಿಳಾ ಸಂಘದ ಸದಸ್ಯರು ಕೂಡ ಇದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *